Tuesday, June 28, 2022

Latest Posts

ದಿನ ಭವಿಷ್ಯ| ಇಂದು ವೃತ್ತಿ ಕ್ಷೇತ್ರದಲ್ಲಿ ಈ ರಾಶಿಯವರಿಗೆ ಕೆಟ್ಟ ಹೆಸರು

ದಿನ ಭವಿಷ್ಯ: 06.12.2021

ಮೇಷ
ವಿವಾಹಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ. ಸಂಬಂಧ ಬರಬಹುದು. ವೃತ್ತಿಗೆ ಸಂಬಂಸಿ ಎಚ್ಚರದಿಂದ ಹೆಜ್ಜೆಯಿಡಿ. ಇಲ್ಲವಾದರೆ ಕೆಟ್ಟ ಹೆಸರು ಪಡೆಯುವಿರಿ.

ವೃಷಭ
ಕೆರಿಯರ್ ಮತ್ತು ಹಣಕ್ಕೆ ಸಂಬಂಸಿದ ವಿಚಾರಕ್ಕೆ ಹೆಚ್ಚು ಗಮನ ಹರಿಸಬೇಕು. ಎಲ್ಲೋ ಕೆಲವು ಸಮಸ್ಯೆಗಳು ಅಡಗಿವೆ. ಅದನ್ನು ಹುಡುಕಿ ಪರಿಹರಿಸಿ.

ಮಿಥುನ
ಹಲವಾರು ಕೆಲಸಗಳನ್ನು ಒಂದೇ ದಿನ ಮಾಡಬೇಕಾದ ಒತ್ತಡ. ದಿನದಂತ್ಯಕ್ಕೆ ಎಲ್ಲವೂ ಸುಸೂತ್ರ. ಕೌಟುಂಬಿಕ ವಿಷಯದಲ್ಲಿ ಅನವಶ್ಯ ಚಿಂತೆ ಬೇಡ.

ಕಟಕ
ನಿಮ್ಮ ಪ್ರತಿರ್ಸ್ಪ ಇಂದು ಮೇಲುಗೈ ಸಾಸುವರು. ಅದರಿಂದ ಖಿನ್ನರಾಗದಿರಿ. ನಿಮ್ಮ ಪ್ರಯತ್ನ ಮುಂದುವರಿಸಿ, ಉತ್ತಮ ಫಲ ಸಿಗಲಿದೆ.

ಸಿಂಹ
ಕಳೆದುಹೋದುದಕ್ಕೆ ಚಿಂತಿಸಬೇಡಿ. ಹೊಸ ಕಾರ್ಯಕ್ಕೆ ಮುಂದಡಿಯಿಡಿ. ಆತ್ಮೀಯ ಸಂಬಂಧ ಹಾಳುಗೆಡಹುವ ವರ್ತನೆ ತೋರದಿರಿ.

ಕನ್ಯಾ
ಉಲ್ಲಾಸದ ಮನಸ್ಥಿತಿ. ಹಾಗಾಗಿ ಇಂದು ಯಾರದೇ ಮಾತು ಕೇಳುವ ಸ್ಥಿತಿಯಲ್ಲಿ ನೀವಿರುವುದಿಲ್ಲ. ವೃತ್ತಿ ಸಂಬಂತ ಪ್ರಯಾಣದಿಂದ ಲಾಭ.

ತುಲಾ
ಹೊಸ ವ್ಯವಹಾರಕ್ಕೆ ಕೈಹಾಕುವ ಮುನ್ನ ಸರಿಯಾದ ಸಿದ್ಧತೆ ಮಾಡಿಕೊಳ್ಳಿ. ಇಲ್ಲವಾದರೆ ಕಷ್ಟಕ್ಕೆ ಸಿಲುಕುವಿರಿ. ಖಾಸಗಿ ಜೀವನದಲ್ಲಿ ನೆಮ್ಮದಿ.

ವೃಶ್ಚಿಕ
ಹೊಸ ಅವಕಾಶ ನಿಮ್ಮ ಬಾಗಿಲು ತಟ್ಟಬಹುದು. ಅದನ್ನು ಸದುಪಯೋಗ ಮಾಡಿಕೊಳ್ಳಿ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುವುದು.

ಧನು
ಕೆಲವರ  ವರ್ತನೆ ನಿಮಗೆ ಅಸಹನೀಯತೆ ತರಬಹುದು. ಅವರನ್ನು ದೂರವಿಡಿ. ಮನಸ್ಸಿಗೆ ಒಗ್ಗದ ಕಾರ್ಯವನ್ನು ಮಾಡಲು ಹೋಗಬೇಡಿ. ಆರ್ಥಿಕ ಕೊರತೆ.

ಮಕರ
ಮನಸ್ಸಿಗೆ ಮತ್ತು ದೇಹಕ್ಕೆ ಎರಡಕ್ಕೂ ಬಿಡುವಿಲ್ಲ. ದಿನವಿಡೀ ಕಾರ್ಯಮಗ್ನ. ಸಂಜೆ ವೇಳೆಗಷ್ಟೆ ವಿರಾಮದ ಅವಕಾಶ ದೊರಕುವುದು.

ಕುಂಭ
ನಿಮ್ಮ ಮನೋಭಾವ ಬದಲಾಗುತ್ತಲೇ ಇರುವುದು. ಚಿತ್ತ ಸ್ಥಿರತೆ ಬೆಳೆಸಿಕೊಳ್ಳಿ. ಖಾಸಗಿ ವಿಷಯವವೊಂದು  ಮಾನಸಿಕ ಒತ್ತಡಕ್ಕೆ ಕಾರಣವಾಗುವುದು.

ಮೀನ
ಅದೃಷ್ಟ ನಿಮ್ಮೊಂದಿಗಿದೆ. ಕಾರ್ಯದಲ್ಲಿ ಸಫಲತೆ. ಹಣಕಾಸು ಲಭ್ಯ.ಕೌಟುಂಬಿಕ ಬಿಕ್ಕಟ್ಟು ಪರಿಹಾರ, ಮನಸ್ಸಿಗೆ ನಿರಾಳತೆ. ಬಂಧುಗಳಿಂದ ಶುಭ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss