ದಿನಭವಿಷ್ಯ: ಖಾಸಗಿ ಬದುಕು-ವೃತ್ತಿ ಮಧ್ಯೆ ಬ್ಯಾಲೆನ್ಸ್ ಇರಲಿ, ಮನಸ್ಸಿಗೆ ನಿರಾಳತೆ ಸಿಗಲಿದೆ
ಮೇಷಏರಿಳಿತ ಎರಡನ್ನೂ ಇಂದು ಎದುರಿಸುವಿರಿ. ಖಾಸಗಿ ಬದುಕು ಮತ್ತು ವೃತ್ತಿ ಮಧ್ಯೆ ಸಮತೋಲನ ಸಾಧಿಸಿ. ಯಾವುದೇ ಒಂದನ್ನು ಕಡೆಗಣಿಸಬೇಡಿ.ವೃಷಭಯಾರದೋ ದುರ್ವರ್ತನೆ ನಿಮ್ಮ ಮನಸ್ಸು ಕದಡಬಹುದು. ಅನಗತ್ಯ ವಸ್ತುವಿನ ಮೇಲೆ ಹೆಚ್ಚು ಹಣ ವ್ಯಯಿಸದಿರಿ. ಆರೋಗ್ಯ ಸಮಸ್ಯೆ.ಮಿಥುನಕಚೇರಿ ರಾಜಕೀಯದಿಂದ ದೂರವಿರಿ. ನಿಮ್ಮ ಗಮನ ಉತ್ತಮ ಕಾರ್ಯದೆಡೆಗೆ ಹರಿಸಿ. ಸಣ್ಣ ವಿಷಯಕ್ಕೆ ಸಂಗಾತಿ ಜತೆಜಗಳವಾದೀತು.ಕಟಕಅಚ್ಚರಿಯ ಬೆಳವಣಿಗೆ ಸಂಭವ. ಫಲ ನೀಡದ ಯೋಜನೆ ಕೈಬಿಡಿ. ವ್ಯಕ್ತಿಯೊಬ್ಬರು ಹೆಚ್ಚು ಆಪ್ತರಾಗುವರು. ಖರ್ಚು ಹೆಚ್ಚಳದ ಚಿಂತೆ.ಸಿಂಹನಿಮ್ಮ ಸಹನೆ ಪರೀಕ್ಷಿಸುವ ಪ್ರಸಂಗ ಉಂಟಾದೀತು. ಸಂಬಂಧ ದಲ್ಲಿ … Continue reading ದಿನಭವಿಷ್ಯ: ಖಾಸಗಿ ಬದುಕು-ವೃತ್ತಿ ಮಧ್ಯೆ ಬ್ಯಾಲೆನ್ಸ್ ಇರಲಿ, ಮನಸ್ಸಿಗೆ ನಿರಾಳತೆ ಸಿಗಲಿದೆ
Copy and paste this URL into your WordPress site to embed
Copy and paste this code into your site to embed