ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ಮತ್ತೆ ಭಾರೀ ಸದ್ದಿನೊಂದಿಗೆ ನಡುಗಿದ ಭೂಮಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಕನ್ನಡ, ಕೊಡಗು ಗಡಿಭಾಗದಲ್ಲಿ ಭಾನುವಾರ ಮುಂಜಾನೆ 6.42ರ ಸುಮಾರಿಗೆ ಮತ್ತೆ ಭೂಮಿ ನಡುಗಿದೆ. ಈ ಭಾಗದಲ್ಲಿ ಸತತ ಎಂಟನೇ ಬಾರಿಗೆ ಭೂಮಿ‌ ಕಂಪಿಸಿದ್ದು, ಜನತೆ ಮತ್ತೆ ಭಯಭೀತರಾಗಿದ್ದಾರೆ.

ಎಲ್ಲೆಲ್ಲಿ ಕಂಪನ?

ಸುಳ್ಯ, ಮರ್ಕಂಜ, ಎಲಿಮಲೆ, ಅರಂತೋಡು, ಸಂಪಾಜೆ, ಪೆರಾಜೆ ಭಾಗಗಳಲ್ಲಿ ಸ್ಪಷ್ಟ ಕಂಪನದ ಅನುಭವವಾಗಿದೆ.
ಇದೇ ವೇಳೆ ಭಾರೀ ಸದ್ದು ಕೂಡಾ ಕೇಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!