ಸುದೀರ್ಘ 58 ದಿನಗಳ ಪ್ರವಾಸ ಮುಗಿಸಿ ಧರ್ಮಶಾಲಾಕ್ಕೆ ಮರಳಿದ ದಲೈಲಾಮಾ

ಹೊಸದಿಗಂತ ವರದಿ ಮುಂಡಗೋಡ: ಶಾಂತಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಸೋಮವಾರ ಬೆಳಿಗ್ಗೆ ಟಿಬೆಟಿಯನ್ ಕಾಲೊನಿಯಿಂದ ಮುಂಡಗೋಡದಿಂದ ಹುಬ್ಬಳ್ಳಿ ಮಾರ್ಗವಾಗಿ ತೆರಳಿದರು. ಹಿರಿಯ ಬೌದ್ಧ ಸನ್ಯಾಸಿಗಳು, ಟಿಬೆಟಿಯನ್ ಕಾಲೋನಿಯ ಎಲ್ಲಾ ಕ್ಯಾಂಪ್‌ನ ಮುಖ್ಯಸ್ಥರು, ಬಿಕ್ಕುಗಳು, ದಲೈಲಾಮಾರ ತಾಲೂಕಾ ಪ್ರತಿನಿಧಿ ಅವರು ದಲೈಲಾಮಾ ಅವರನ್ನು ಸಾಂಪ್ರದಾಯಿಕವಾಗಿ ಬೀಳ್ಕೊಟ್ಟರು. ಟಿಬೆಟಿಯನ್ ಧರ್ಮ ಗುರು ದಲೈಲಾಮಾ ಸುದೀರ್ಘ 58 ದಿನಗಳ ಪ್ರವಾಸ ಮುಗಿಸಿ, ಸೋಮವಾರ ಬೆಳಿಗ್ಗೆ ಹುಬ್ಬಳ್ಳಿ ಮೂಲಕ ಹಿಮಾಚಲ ಪ್ರದೇಶದ ಧರ್ಮಶಾಲಾಕ್ಕೆ ಮರಳಿದರು. ಕಳೆದ ವರ್ಷ … Continue reading ಸುದೀರ್ಘ 58 ದಿನಗಳ ಪ್ರವಾಸ ಮುಗಿಸಿ ಧರ್ಮಶಾಲಾಕ್ಕೆ ಮರಳಿದ ದಲೈಲಾಮಾ