ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದಲೈಲಾಮಾ ಹೊಸ ಅಧ್ಯಾಯ: ಮೊದಲ ಬಾರಿಗೆ ‘ಗ್ರ್ಯಾಮಿ’ ಗೆದ್ದ ಧಾರ್ಮಿಕ ನಾಯಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಾಸ್ ಏಂಜಲೀಸ್‌ನಲ್ಲಿ ನಡೆದ 68ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭವು ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರಿಗೆ ಅಪರೂಪದ ಗೌರವ ತಂದುಕೊಟ್ಟಿದೆ. ನರೇಶನ್ ಮತ್ತು ಸ್ಟೋರಿ ಟೆಲ್ಲಿಂಗ್ ರೆಕಾರ್ಡಿಂಗ್ ವಿಭಾಗದಲ್ಲಿ ಮೊದಲ ಬಾರಿಗೆ ಗ್ರ್ಯಾಮಿ ಗೆದ್ದ ಧಾರ್ಮಿಕ ನಾಯಕ ಎಂಬ ದಾಖಲೆ ಅವರ ಹೆಸರಿನಲ್ಲಿ ಸೇರಿದೆ. ‘Meditations: The Reflections of His Holiness the Dalai Lama’ ಎಂಬ ಸ್ಪೋಕನ್-ವರ್ಡ್ ಆಡಿಯೋಬುಕ್‌ಗೆ ದಲೈಲಾಮಾ ಅವರಿಗೆ ನರೇಶನ್ ಮತ್ತು ಸ್ಟೋರಿ ಟೆಲ್ಲಿಂಗ್ ವಿಭಾಗದ ಗ್ರ್ಯಾಮಿ ಪ್ರಶಸ್ತಿ … Continue reading ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದಲೈಲಾಮಾ ಹೊಸ ಅಧ್ಯಾಯ: ಮೊದಲ ಬಾರಿಗೆ ‘ಗ್ರ್ಯಾಮಿ’ ಗೆದ್ದ ಧಾರ್ಮಿಕ ನಾಯಕ