Dark Chocolate | ಆರೋಗ್ಯಕ್ಕೆ ಬೆಸ್ಟ್ ಅಂತ ಹೇಳೋ ಡಾರ್ಕ್ ಚಾಕೊಲೇಟ್ ಮನೆಯಲ್ಲೇ ಮಾಡೋದು ಹೇಗೆ?
ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದು ಅಂತ ಎಲ್ಲರೂ ಹೇಳುತ್ತಾರೆ. ಇದರಲ್ಲಿ ಆಂಟಿಆಕ್ಸಿಡೆಂಟ್ಸ್ ಹೆಚ್ಚು ಇದ್ದು, ಹೃದಯದ ಆರೋಗ್ಯಕ್ಕೂ, ಮನಸ್ಸಿನ ಉಲ್ಲಾಸಕ್ಕೂ ಸಹಕಾರಿ. ಮಾರುಕಟ್ಟೆಯಲ್ಲಿ ಸಿಗುವ ಚಾಕೊಲೇಟ್‌ಗಳಲ್ಲಿ ಕೆಲವೊಮ್ಮೆ ಹೆಚ್ಚುವರಿ ಸಕ್ಕರೆ ಮತ್ತು ರಾಸಾಯನಿಕಗಳು ಇರಬಹುದು. ಆದರೆ ಮನೆಲ್ಲೇ ಸ್ವಚ್ಛವಾಗಿ, ನಮ್ಮ ರುಚಿಗೆ ತಕ್ಕಂತೆ ಡಾರ್ಕ್ ಚಾಕೊಲೇಟ್ ಮಾಡಿಕೊಳ್ಳಬಹುದು. ಬೇಕಾಗುವ ಪದಾರ್ಥಗಳು:ಕೋಕೋ ಪೌಡರ್ 1 ಕಪ್, ಕೊಬ್ಬರಿ ಎಣ್ಣೆ ಅಥವಾ ಬೆಣ್ಣೆ ½ ಕಪ್, ಜೇನುತುಪ್ಪ ಅಥವಾ ಬೆಲ್ಲದ ಪುಡಿ 3–4 ಟೇಬಲ್ ಸ್ಪೂನ್, ಸ್ವಲ್ಪ ವನಿಲ್ಲಾ ಎಸೆನ್ಸ್ … Continue reading Dark Chocolate | ಆರೋಗ್ಯಕ್ಕೆ ಬೆಸ್ಟ್ ಅಂತ ಹೇಳೋ ಡಾರ್ಕ್ ಚಾಕೊಲೇಟ್ ಮನೆಯಲ್ಲೇ ಮಾಡೋದು ಹೇಗೆ?
Copy and paste this URL into your WordPress site to embed
Copy and paste this code into your site to embed