ದರ್ಶನ್‌-ಪವಿತ್ರಾ ಶೆಡ್‌ಗೆ ಬಂದೇ ಇರಲಿಲ್ಲ : ಉಲ್ಟಾ ಹೇಳಿಕೆ ಕೊಟ್ಟ ಪ್ರತ್ಯಕ್ಷ ಸಾಕ್ಷಿ ಪುನೀತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪುನೀತ್‌ ಇಂದು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಈ ಮುಂಚೆ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164ರ ಅಡಿಯಲ್ಲಿ ನೀಡಿದ್ದ ಹೇಳಿಕೆಯಿಂದ ಪುನೀತ್‌ ಸಂಪೂರ್ಣವಾಗಿ ಉಲ್ಟಾ ಹೊಡೆದಿದ್ದಾರೆ. ಈ ಮೊದಲು ಪವಿತ್ರಾ ಗೌಡ ಹಾಗೂ ದರ್ಶನ್‌ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯ ಮೇಲೆ ಯಾವ ರೀತಿಯ ದೌರ್ಜನ್ಯ ಎಸಗಿದ್ದರು ಎಂದು ಹೇಳಿದ್ದ ಪುನೀತ್‌, ಇದೀಗ ದರ್ಶನ್‌ ಹಾಗೂ ಪವಿತ್ರಾ ಶೆಡ್‌ ಬಳಿ ಬಂದಿದ್ದನ್ನು … Continue reading ದರ್ಶನ್‌-ಪವಿತ್ರಾ ಶೆಡ್‌ಗೆ ಬಂದೇ ಇರಲಿಲ್ಲ : ಉಲ್ಟಾ ಹೇಳಿಕೆ ಕೊಟ್ಟ ಪ್ರತ್ಯಕ್ಷ ಸಾಕ್ಷಿ ಪುನೀತ್‌