ದಸರಾ Vs ಕಂಬಳ | ಕಂಬಳ ಕರಾವಳಿಯ ಹೆಮ್ಮೆ, ದಸರಾಗೆ ಸೇರಿಸಬೇಡಿ ಎಂದ ನಾಯಕರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳವನ್ನು ಸೇರಿಸುವ ಪ್ರಸ್ತಾವನೆಗೆ ರಾಜಕೀಯ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ದಸರಾದ ಮೂಲ ಪರಂಪರೆಯನ್ನು ಬದಲಿಸುವ ಯಾವುದೇ ಪ್ರಯತ್ನ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ದಸರಾ ತನ್ನದೇ ಆದ ಸಂಪ್ರದಾಯ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೈಸೂರು ದಸರಾ ತನ್ನದೇ ಆದ ಸಾಂಸ್ಕೃತಿಕ ವೈಶಿಷ್ಟ್ಯ ಹೊಂದಿದ್ದು, ಅದಕ್ಕೆ ಹೊಸ ಆಚರಣೆಗಳನ್ನು ಸೇರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ದಸರಾದ … Continue reading ದಸರಾ Vs ಕಂಬಳ | ಕಂಬಳ ಕರಾವಳಿಯ ಹೆಮ್ಮೆ, ದಸರಾಗೆ ಸೇರಿಸಬೇಡಿ ಎಂದ ನಾಯಕರು
Copy and paste this URL into your WordPress site to embed
Copy and paste this code into your site to embed