ತಿಲಕ್ ವರ್ಮ ಜೊತೆ ಡೇಟಿಂಗ್ ಗಾಸಿಪ್‌: ಶ್ರೀಲೀಲಾ ತಾಯಿ ಏನ್ ಹೇಳಿದ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್ ವರ್ಮ ನಡುವಿನ ಡೇಟಿಂಗ್ ಗಾಸಿಪ್ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ನಟಿಯ ತಾಯಿ ಡಾ. ಸ್ವರ್ಣಲತಾ ತೆರೆ ಎಳೆದಿದ್ದಾರೆ. ದೇವಸ್ಥಾನ ಭೇಟಿಯೇ ಕಾರಣವಾ? ವೈಕುಂಠ ಏಕಾದಶಿಯ ವೇಳೆ ಇಬ್ಬರೂ ಪ್ರತ್ಯೇಕವಾಗಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ಸಮಯದಲ್ಲಿ ಶ್ರೀಲೀಲಾ ತಾಯಿ ವಿಐಪಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದು ಗಾಸಿಪ್‌ಗೆ ಕಾರಣವಾಗಿತ್ತು. ಇದನ್ನೇ … Continue reading ತಿಲಕ್ ವರ್ಮ ಜೊತೆ ಡೇಟಿಂಗ್ ಗಾಸಿಪ್‌: ಶ್ರೀಲೀಲಾ ತಾಯಿ ಏನ್ ಹೇಳಿದ್ರು ನೋಡಿ