ಬುರ್ಜ್‌ ಖಲೀಫಾ ಮುಂದೆ ಮಗಳ ಬರ್ಥ್‌ಡೇ ಸೆಲೆಬ್ರೇಷನ್‌, ಬೆಂಗಳೂರಿಗೆ ಬರುವಾಗ ದಾಳಿ! ಫ್ಯಾಮಿಲಿ ಅಲ್ಲೇ ಲಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಗಳ ಹುಟ್ಟುಹಬ್ಬ ಆಚರಿಸೋದಕ್ಕೆ ದುಬೈ ಪ್ರವಾಸ ಹೋಗಿದ್ದ ದಂಪತಿ ಅಲ್ಲಿಯೇ ಲಾಕ್‌ ಆಗಿದ್ದಾರೆ. ಇರಾನ್‌-ಇಸ್ರೇಲ್‌ ಯುದ್ಧದ ಪರಿಣಾಮವಾಗಿ ಈ ಕುಟುಂಬ ಅಬುಧಾಬಿಯಲ್ಲಿ ಲಾಕ್‌ ಆಗಿದೆ. ಫೆ.ಫೆ.23ರಂದು ಬೆಂಗಳೂರಿನಿಂದ ದುಬೈಗೆ ಹೋಗಿದ್ದ ಕಿರಣ್‌ ಹಾಗೂ ಸುನೀತಾ ದಂಪತಿ ಮಗಳನ್ನು ಖುಷಿ ಪಡಿಸೋಕೆ ನಿರ್ಧರಿಸಿದ್ದರು. ಬುರ್ಜ್‌ ಖಲೀಫಾ ಮುಂದೆ ಮಗಳ ಬರ್ಥ್‌ಡೇ ಆಚರಿಸಿದ್ದರು. ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸೋಕೆ ಫ್ಲೈಟ್‌ ಬುಕ್‌ ಆಗಿತ್ತು. ಏರ್‌ಪೋರ್ಟ್‌ಗೆ ಆಗಮಿಸಿ ಇಮಿಗ್ರೇಷನ್‌ ಮುಗಿಸಿ ಇನ್ನೇನು ವಿಮಾನಕ್ಕೆ ಹೋಗಬೇಕು ಎನ್ನುವಾಗ ದಾಳಿ … Continue reading ಬುರ್ಜ್‌ ಖಲೀಫಾ ಮುಂದೆ ಮಗಳ ಬರ್ಥ್‌ಡೇ ಸೆಲೆಬ್ರೇಷನ್‌, ಬೆಂಗಳೂರಿಗೆ ಬರುವಾಗ ದಾಳಿ! ಫ್ಯಾಮಿಲಿ ಅಲ್ಲೇ ಲಾಕ್‌