ಕಾಂಗ್ರೆಸ್ ಗೆ ತಲೆನೋವು ತಂದಿಟ್ಟ ‘ದಾವಣಗೆರೆ’: ಮಲ್ಲಿಕಾರ್ಜುನ್- ಜಮೀರ್ ನಡುವೆ ಟಿಕೆಟ್ ಗಾಗಿ ಮಾತಿನ ಸಮರ!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕಾಂಗ್ರೆಸ್‌ನ ಭದ್ರಕೋಟೆಯಾದ ದಾವಣಗೆರೆಯಲ್ಲಿ ಟಿಕೆಟ್ ಕಿಚ್ಚು ಹೊತ್ತಿಕೊಂಡಿದ್ದು, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಮೇಲೆ ಅಲ್ಪಸಂಖ್ಯಾತ ಸಮುದಾಯ ಕಣ್ಣಿಟ್ಟಿದೆ. ಈ ವಿಚಾರವಾಗಿ ಸಚಿವ ಜಮೀರ್ ಅಹಮದ್ ಖಾನ್ ಹಾಗು ಶಾಮನೂರು ಕುಟುಂಬದ ಎಸ್.ಎಸ್. ಮಲ್ಲಿಕಾರ್ಜುನ ನಡುವೆ ಕದನ ತಾರಕ್ಕೇರಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, … Continue reading ಕಾಂಗ್ರೆಸ್ ಗೆ ತಲೆನೋವು ತಂದಿಟ್ಟ ‘ದಾವಣಗೆರೆ’: ಮಲ್ಲಿಕಾರ್ಜುನ್- ಜಮೀರ್ ನಡುವೆ ಟಿಕೆಟ್ ಗಾಗಿ ಮಾತಿನ ಸಮರ!
Copy and paste this URL into your WordPress site to embed
Copy and paste this code into your site to embed