DC vs KKR | ಡೆಲ್ಲಿಗೆ ಮತ್ತೆ ಕಾಡಿದ ಬ್ಯಾಟಿಂಗ್ ವೈಫಲ್ಯ: 143 ರನ್ಗಳ ಗುರಿಯತ್ತ ಕೋಲ್ಕತ್ತಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಕಡಿಮೆ ಮೊತ್ತಕ್ಕೆ ಸೀಮಿತವಾಯಿತು. ಆರಂಭದಲ್ಲಿ ಗಟ್ಟಿಯಾದ ನೆಲೆ ಕಟ್ಟಿದ ತಂಡ, ಕ್ಷಣಾರ್ಧದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಪರ ಆರಂಭಿಕ ಜೋಡಿ ಚುರುಕಿನ ಆಟ ಪ್ರದರ್ಶಿಸಿತು. ಪಾತುಮ್ ನಿಸ್ಸಾಂಕ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಕೆಎಲ್ ರಾಹುಲ್ ಕೂಡ … Continue reading DC vs KKR | ಡೆಲ್ಲಿಗೆ ಮತ್ತೆ ಕಾಡಿದ ಬ್ಯಾಟಿಂಗ್ ವೈಫಲ್ಯ: 143 ರನ್ಗಳ ಗುರಿಯತ್ತ ಕೋಲ್ಕತ್ತಾ
Copy and paste this URL into your WordPress site to embed
Copy and paste this code into your site to embed