ಅಭಿವೃದ್ಧಿ ಕಾಮಗಾರಿ ಮರುಪ್ರಾರಂಭಿಸಲು ಡಿಸಿಎಂ ಭರವಸೆ ಕೊಟ್ಟಿದ್ದಾರೆ: ಮುನಿರತ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆರ್‌ಆರ್ ನಗರ ಕ್ಷೇತ್ರದಲ್ಲಿ ನಿಂತಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಮರುಪ್ರಾರಂಭಿಸಲು ಡಿಸಿಎಂ ಡಿಕೆ ಶಿವಕುಮಾರ್‌ ಭರವಸೆ ನೀಡಿದ್ದಾರೆ ಎಂದು ಶಾಸಕ ಮುನಿರತ್ನ ತಿಳಿಸಿದ್ದಾರೆ. ಸರ್ಕಾರಿ ನಿವಾಸದಲ್ಲಿ ಡಿಸಿಎಂ ಅವರನ್ನು ಭೇಟಿ ಮಾಡಿದ ಬಳಿಕ ಅವರು ಈ ಮಾಹಿತಿ ನೀಡಿದರು. ಇದನ್ನೂ ಓದಿ: ವಿಶೇಷ ಅಧಿವೇಶನದ ವೇಳೆ ಕ್ಷೇತ್ರದ ಬಾಕಿ ಕೆಲಸಗಳ ಬಗ್ಗೆ ಸಮಯ ನೀಡುವಂತೆ ಮನವಿ ಮಾಡಿದ್ದೆ. ಅದರಂತೆ ಇಂದು ಭೇಟಿಗೆ ಅವಕಾಶ ದೊರಕಿದ್ದು, ಕಾಮಗಾರಿಗಳ ವಿವರಪಟ್ಟಿಯನ್ನು ಸಲ್ಲಿಸಿದ್ದೇನೆ ಎಂದು ಹೇಳಿದರು. ಶೀಘ್ರದಲ್ಲೇ ಸಂಬಂಧಿತ … Continue reading ಅಭಿವೃದ್ಧಿ ಕಾಮಗಾರಿ ಮರುಪ್ರಾರಂಭಿಸಲು ಡಿಸಿಎಂ ಭರವಸೆ ಕೊಟ್ಟಿದ್ದಾರೆ: ಮುನಿರತ್ನ