ಕಾಂಗೋ ನದಿಯಲ್ಲಿ ಸಾವಿನ ಸುಳಿಗಾಳಿ: ಎರಡು ದೋಣಿಗಳ ಭೀಕರ ಡಿಕ್ಕಿಗೆ 30 ಮಂದಿ ಬ*ಲಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯ ಆಫ್ರಿಕಾದ ಕಾಂಗೋದಲ್ಲಿ ಮತ್ತೊಂದು ಭೀಕರ ದೋಣಿ ದುರಂತ ಸಂಭವಿಸಿದ್ದು, ಎರಡು ಮೋಟಾರ್ ಚಾಲಿತ ಮರದ ದೋಣಿಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ. ಈ ದುರಂತ ಭಾನುವಾರ ಸಂಜೆ ಈಕ್ವಟೇರ್ ಪ್ರಾಂತ್ಯದ ನ್ಗೊಂಬೆ-ಲುಕೋಲೆಲಾ ಪ್ರದೇಶದ ಸಮೀಪ ಕಾಂಗೋ ನದಿಯಲ್ಲಿ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಅಪಘಾತಕ್ಕೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ … Continue reading ಕಾಂಗೋ ನದಿಯಲ್ಲಿ ಸಾವಿನ ಸುಳಿಗಾಳಿ: ಎರಡು ದೋಣಿಗಳ ಭೀಕರ ಡಿಕ್ಕಿಗೆ 30 ಮಂದಿ ಬ*ಲಿ
Copy and paste this URL into your WordPress site to embed
Copy and paste this code into your site to embed