spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೆರೆಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು

- Advertisement -Nitte

ಹೊಸ ದಿಗಂತ ವರದಿ, ರಾಮನಗರ:

ಕಾಲೇಜು ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ರಾಮನಗರ ಟೌನ್ ನಲ್ಲಿರುವ ರಂಗರಾಯನದೊಡ್ಡಿ ಕೆರೆ ನೋಡಲು ತನ್ನ ಗೆಳೆಯರ ಜೊತೆ ಹೋಗಿದ್ದಾನೆ.
ಮೃತಪಟ್ಟ ಯುವಕ ರವಿಕಿರಣ (17) ಜೊತೆಗೆ ಹೋಗಿದ ಸ್ನೇಹಿತರಿಗೆ ನಾನು ಈಜುತ್ತೇನೆ ನೀವು ಕೆರೆ ಏರಿ ಮೇಲೆ ಕುಳಿತುಕೊಳ್ಳಿ ಎಂದು ಹೇಳಿ ಮೃತಪಟ್ಟ ಯುವಕ ಈಜಲು ಹೋಗಿದ್ದ ಸಂದರ್ಭದಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ಸಾವಿಗೀಡಾಗಿದ್ದಾನೆ.
ಅವನ ಗೆಳೆಯರಿಗೆ ಈಜಲು ಬರುತ್ತಿರಲಿಲ್ಲ ಅದ್ದರಿಂದ ಆ ಹುಡುಗರು ಕೋಗಿಕೊಂಡಿದ್ದಾರೆ ಅಲ್ಲಿದ್ದ ಜನ ಬಂದು ನೊಡವ ಸಮಯಕ್ಕೆ ಪರಿಸ್ಥಿತಿ ಕೈ ಮಿರಿ ಹೊಗಿತ್ತು ಅನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ ನಂತರ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಘಂಟೆಗಳ ಕಾಲ ಶೋಧ ಕಾರ್ಯ ಮಾಡಿ ಮೃತ ದೇಹವನ್ನು ಹೊರಗೆ ತಂದರು ನಂತರ ಪೊಲೀಸರು ಮೃತ ದೇಹವನ್ನು ಜಿಲ್ಲಾ ಸಕಾ೯ರಿ ಆಸ್ಪತ್ರೆಗೆ ರವಾನೆ ಮಾಡಿ ಮೃತ ದೇಹವನ್ನು ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ನೀಡಿದರು
ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ ಸಭ್ಇನ್ಸಪೆಕ್ಟರ್ ಶುಭಾಂಬಿಕಾ ಮಾಹಿತಿ ನೀಡಿದರು

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss