5 ಲಕ್ಷ ಜನರ ಬಲಿ ಪಡೆದ ಸರ್ವಾಧಿಕಾರಿಗೆ ಮರಣದಂಡನೆ: ಸಿರಿಯಾ ನ್ಯಾಯಾಲಯದಿಂದ ಮಹತ್ವದ ತೀರ್ಪು

ಹೊಸದಿಗಂತ ಡಿಜಿಟಲ್ ಡೆಸ್ಕ್: ಸುಮಾರು 14 ವರುಷಗಳ ಕಾಲ ಸಿರಿಯಾವನ್ನು ಭೀತಿಯ ನೆರಳಿನಲ್ಲಿಟ್ಟು, ಸುಮಾರು 5 ಲಕ್ಷ ಜನರ ಸಂಸಾರವನ್ನು ಬಲಿ ಪಡೆದ ಪದಚ್ಯುತ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಗೆ ಸಿರಿಯಾದ ನೂತನ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಕಟ್ಟುನಿಟ್ಟಿನ ಅಭೂತಪೂರ್ವ ಭದ್ರತೆಯ ನಡುವೆ, ಅವರ ಅನುಪಸ್ಥಿತಿಯಲ್ಲೇ ಈ ತೀರ್ಪನ್ನು ಪ್ರಕಟಿಸಲಾಗಿದೆ. ಇದೇ ಪ್ರಕರಣದಲ್ಲಿ ಅಸ್ಸಾದ್ ಅವರ ಕಿರಿಯ ಸಹೋದರ ಮಹೇರ್ ಅಸ್ಸಾದ್ ಹಾಗೂ 2011ರ ‘ದಾರಾ’ ಪ್ರಾಂತ್ಯದ ಹಿಂಸಾಚಾರಕ್ಕೆ ಕಾರಣಕರ್ತನಾದ ಆತಿಫ್ ನಜೀಬ್‌ಗೂ ಗಲ್ಲು ಶಿಕ್ಷೆ … Continue reading 5 ಲಕ್ಷ ಜನರ ಬಲಿ ಪಡೆದ ಸರ್ವಾಧಿಕಾರಿಗೆ ಮರಣದಂಡನೆ: ಸಿರಿಯಾ ನ್ಯಾಯಾಲಯದಿಂದ ಮಹತ್ವದ ತೀರ್ಪು