ಡೀಪ್ ಫೇಕ್, ಎಐ ವಿಕೃತಿಗೆ ನಟಿ ಮೃಣಾಲ್ ಕೆಂಡ: ಕಿಡಿಗೇಡಿಗಳ ವಿರುದ್ದ ಕಾನೂನು ಸಮರದ ವಾರ್ನಿಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಕರಾಳ ಮುಖವಾಗಿ ಮಾರ್ಪಟ್ಟಿರುವ ಎಐ ಹಾಗೂ ಡೀಪ್‌ಫೇಕ್ ವಿಕೃತಿಗೆ ಇದೀಗ ಬಹುಭಾಷಾ ನಟಿ ಮೃಣಾಲ್ ಠಾಕೂರ್ ಬಲಿಯಾಗಿದ್ದು, ಕಿಡಿಗೇಡಿಗಳ ವಿರುದ್ಧ ನಟಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಜಾಲತಾಣಗಳಲ್ಲಿ ತಮ್ಮ ಅನುಮತಿಯಿಲ್ಲದೆ ಅಶ್ಲೀಲವಾಗಿ ಸೃಷ್ಟಿಸಲಾದ ನಕಲಿ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಕೆಂಡಾಮಂಡಲವಾಗಿರುವ ಮೃಣಾಲ್, ಈ ಕುರಿತು ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಎಐ ತಂತ್ರಜ್ಞಾನದ ಕರಾಳ ಮುಖ ಕಿಡಿಗೇಡಿಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ನಟಿಯ ಮೂಲ ಫೋಟೊಗಳನ್ನು ಅಶ್ಲೀಲ … Continue reading ಡೀಪ್ ಫೇಕ್, ಎಐ ವಿಕೃತಿಗೆ ನಟಿ ಮೃಣಾಲ್ ಕೆಂಡ: ಕಿಡಿಗೇಡಿಗಳ ವಿರುದ್ದ ಕಾನೂನು ಸಮರದ ವಾರ್ನಿಂಗ್
Copy and paste this URL into your WordPress site to embed
Copy and paste this code into your site to embed