ಡೀಪ್‌ಫೇಕ್ ವಿವಾದ: ಭಾರತದ ಎಚ್ಚರಿಕೆಗೆ ಮಣಿದ ಮೆಟಾ; ಕೊನೆಗೂ ಕ್ಷಮೆಯಾಚಿಸಿದ ಜುಕರ್‌ಬರ್ಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಕ್ರಮ ವಿಷಯ (Child Sexual Abuse Material – CSAM) ಹಾಗೂ ಡೀಪ್‌ಫೇಕ್ ಕಂಟೆಂಟ್ ನಿಯಂತ್ರಣದ ವಿಚಾರದಲ್ಲಿ ಮೆಟಾ ಕಂಪನಿಯ ಕಾರ್ಯವೈಖರಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ವರದಿಗಳ ಪ್ರಕಾರ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಭಾರತ ಸರ್ಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಸಂದರ್ಭದಲ್ಲಿ ಕಂಪನಿಯ ಕಾರ್ಯಾಚರಣೆಯಲ್ಲಿನ ಲೋಪಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ. CSAM ಮತ್ತು ಡೀಪ್‌ಫೇಕ್‌ಗಳ ವಿರುದ್ಧ ಕ್ರಮ ಮಕ್ಕಳ … Continue reading ಡೀಪ್‌ಫೇಕ್ ವಿವಾದ: ಭಾರತದ ಎಚ್ಚರಿಕೆಗೆ ಮಣಿದ ಮೆಟಾ; ಕೊನೆಗೂ ಕ್ಷಮೆಯಾಚಿಸಿದ ಜುಕರ್‌ಬರ್ಗ್
Copy and paste this URL into your WordPress site to embed
Copy and paste this code into your site to embed