‘ಕನಕವತಿ’ಗೆ ಡೀಪ್‌ಫೇಕ್ ಕಾಟ: ನಕಲಿ ಬಿಕಿನಿ ವಿಡಿಯೋ ವೈರಲ್ ಮಾಡಿದವರ ವಿರುದ್ಧ FIR
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ನಕಲಿ ವಿಡಿಯೋ ಮತ್ತು ಚಿತ್ರಗಳ ವಿಚಾರ ಇದೀಗ ಕಾನೂನು ಹಂತ ತಲುಪಿದೆ. ತಮ್ಮ ಗೌರವಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸುಳ್ಳು ದೃಶ್ಯಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿ ನಟಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. AI ತಂತ್ರಜ್ಞಾನ ದುರ್ಬಳಕೆ ಆರೋಪ ದೂರಿನ ಪ್ರಕಾರ, ಅಪರಿಚಿತರು ಎಐ ಮತ್ತು ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಮತ್ತೊಬ್ಬರ ದೇಹಕ್ಕೆ … Continue reading ‘ಕನಕವತಿ’ಗೆ ಡೀಪ್‌ಫೇಕ್ ಕಾಟ: ನಕಲಿ ಬಿಕಿನಿ ವಿಡಿಯೋ ವೈರಲ್ ಮಾಡಿದವರ ವಿರುದ್ಧ FIR
Copy and paste this URL into your WordPress site to embed
Copy and paste this code into your site to embed