Thursday, March 30, 2023

Latest Posts

CINE NEWS | ಗುರುತು ಸಿಗದಂತೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ ದೀಪಿಕಾ, ಫ್ಯಾನ್ಸ್ ಫುಲ್ ಖುಷ್!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ನಟಿ ದೀಪಿಕಾ ಪಡುಕೋಣ್ ಜನರ ಮಧ್ಯೆ ಕುಳಿತು ಸಿನಿಮಾ ನೋಡೋದಕ್ಕೆ ಮುಖದ ತುಂಬಾ ಬಟ್ಟೆ ಹಾಕಿಕೊಂಡು ಹೋಗಿದ್ದನ್ನು ಕೇಳಿದ್ದೀರಿ, ಇನ್ನು ಸ್ಟ್ರೀಟ್ ಫುಡ್ ಟ್ರೈ ಮಾಡೋದಕ್ಕೆ ಮಾಸ್ಕ್ ಧರಿಸಿ ಓಡಾಡಿದ್ದೂ ಗೊತ್ತಿದೆ.

ಇದೇ ರೀತಿ ಈ ಬಾರಿ ಕೂಡ ದೀಪಿಕಾ ಎಕಾನಮಿ ಕ್ಲಾಸ್‌ನಲ್ಲಿ ಟ್ರಾವೆಲ್ ಮಾಡಿದ್ದಾರೆ. ವಾಶ್‌ರೂಂಗೆ ಹೋಗೋ ಮುನ್ನ ಜನರ ಮಧ್ಯೆ ನಡೆದುಕೊಂಡು ಹೋಗಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಕಿತ್ತಳೆ ಬಣ್ಣದ ಡ್ರೆಸ್, ಕ್ಯಾಪ್ ಹಾಗೂ ಕನ್ನಡಕ ಹಾಕಿ ಆದಷ್ಟು ಐಡೆಂಟಿಟಿ ಕಾಣದಂತೆ ದೀಪಿಕಾ ಪ್ರಯತ್ನಪಟ್ಟಿದ್ದಾರೆ. ದೀಪಿಕಾ ಸಿಂಪ್ಲಿಸಿಟಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

A fan spotted Deepika Padukone travelling in economy class from BollyBlindsNGossip

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!