BTOWN NEWS | ದೀಪಿಕಾ ಬರ್ಥ್‌ಡೇ : ಸ್ಪೆಶಲ್ ವಿಶ್ ಮಾಡಿದ ಶಾರುಖ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬಾಲಿವುಡ್ ಡೀವಾ ದೀಪಿಕಾ ಪಡುಕೋಣೆ ಹುಟ್ಟುಹಬ್ಬ. ಪಠಾಣ್ ಸಿನಿಮಾದ ಹೊಸ ಸ್ಟಿಲ್ ಫೋಟೊ ಅಪ್‌ಲೋಡ್ ಮಾಡಿ ಶಾರುಖ್ ಖಾನ್ ಬರ್ಥಡೇ ವಿಶಸ್ ಹೇಳಿದ್ದಾರೆ.

Shah Rukh Khan, Deepika Padukone to fly to Spain to shoot for Pathan's  romantic song - India Todayದೀಪಿಕಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೇ ಶಾರುಖ್ ಖಾನ್‌ರ ಓಂ ಶಾಂತಿ ಓಂ ಸಿನಿಮಾದಿಂದ. ಇಲ್ಲಿಂದ ಆರಂಭವಾದ ಬಾಂಡಿಂಗ್ ಸಾಗುತ್ತಲೇ ಇದೆ. ಈಗಾಗಲೇ ಚೆನ್ನೈ ಎಕ್ಸ್‌ಪ್ರೆಸ್, ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಈ ಜೋಡಿ ಜತೆಯಾಗಿ ಕಾಣಿಸಿದೆ.

Deepika Padukone's still from Pathaan ಶಾರುಖ್ ದೀಪಿಕಾಗೆ ವಿಶ್ ಮಾಡಿದ್ದು ಹೀಗೆ..ಡಿಯರೆಸ್ಟ್ ದೀಪಿಕಾ, ಪ್ರತಿ ಪಾತ್ರವನ್ನು ಜೀವಿಸುವ ಅಭ್ಯಾಸ ನಿನಗೆ, ಯಾವ ಪಾತ್ರ ಕೊಟ್ಟರೂ ನೀರಿನ ರೀತಿ ಬೆರೆತು ಹೋಗುತ್ತೀಯ, ಇನ್ನೂ ಎತ್ತರಕ್ಕೆ ಬೆಳಿ, ಹ್ಯಾಪಿ ಬರ್ಥಡೇ ಲಾಟ್ಸ್ ಆಫ್ ಲವ್ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!