ಡಿಫೆನ್ಸ್ ಸ್ಟಾರ್ಟಪ್ ಖರೀದಿಸಿದ ದೀಪಿಂದರ್ ಗೋಯಲ್: ಹೊಸ ಹಾದಿಯಲ್ಲಿ ಜೊಮಾಟೊ ಸಂಸ್ಥಾಪಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಮಾಲಕತ್ವದ ಎಲ್‌ಎಟಿ ಏರೋಸ್ಪೇಸ್ ಕಂಪನಿ ಡಿಫೆನ್ಸ್ ಕ್ಷೇತ್ರದ ಸ್ಟಾರ್ಟಪ್‌ವೊಂದನ್ನು ಖರೀದಿ ಮಾಡಿದೆ. ಗುರುಗ್ರಾಮ್ ಆಧಾರಿತ ‘ಶಾರಂಗ್ ಶಕ್ತಿ’ ಎಂಬ ರೋಬೋಟಿಕ್ಸ್ ಸಂಸ್ಥೆಯನ್ನು ಖರೀದಿ ಮಾಡಿರುವುದು ಕಂಪನಿಯ ವಿಸ್ತರಣಾ ಯೋಜನೆಗೆ ಮಹತ್ವದ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮುಂದಿನ ತಲೆಮಾರಿನ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸುವ ಗುರಿ ಹೊಂದಿರುವ ಎಲ್‌ಎಟಿ ಏರೋಸ್ಪೇಸ್, ಡಿಫೆನ್ಸ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮುಂದಾಗಿದೆ. ಸಾಮಾನ್ಯವಾಗಿ ರಕ್ಷಣಾ ಕ್ಷೇತ್ರದ ಕಂಪನಿಗಳು ನಾಗರಿಕ ವಿಮಾನಯಾನಕ್ಕೆ ಬರುವುದಿಲ್ಲ. ಆದರೆ … Continue reading ಡಿಫೆನ್ಸ್ ಸ್ಟಾರ್ಟಪ್ ಖರೀದಿಸಿದ ದೀಪಿಂದರ್ ಗೋಯಲ್: ಹೊಸ ಹಾದಿಯಲ್ಲಿ ಜೊಮಾಟೊ ಸಂಸ್ಥಾಪಕ