ಬಿಎಸ್ಸಿ ಬಯೋಕೆಮೆಷ್ಟ್ರಿಯಲ್ಲಿ ಖಾನ್ಸಾ ಮಹಿಳಾ ಕಾಲೇಜ್‌ನ ದೀಪಶ್ರೀಗೆ 6ನೇ ರ್‍ಯಾಂಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ. ಬಯೋಕೆಮೆಷ್ಟ್ರಿ ವಿಭಾಗದಲ್ಲಿ ದೀಪಶ್ರೀ ಪಿ. ಪೆರ್ಮುಖ 93% ಅಂಕದೊಂದಿಗೆ 6ನೇ ರ್ಯಾಂಕ್‌ ಪಡೆದುಕೊಂಡಿದ್ದಾರೆ.

ಕುಂಬಳೆ ಸಮೀಪದ ಖಾನ್ಸಾ ವುಮೆನ್ಸ್ ಕಾಲೇಜಿನಲ್ಲಿ ಕಲಿಯುತ್ತಿರುವ ಈಕೆ, ಕೃಷಿಕ ಪೆರ್ಮುಖ ಸುಬ್ರಹ್ಮಣ್ಯ ಭಟ್ ಹಾಗೂ ರಾಜೇಶ್ವರಿ ಇವರ ದ್ವಿತೀಯ ಪುತ್ರಿಯಾಗಿದ್ದಾಳೆ.

ಈಕೆ ಪೆರಡಾಲ ನವಜೀವನ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!