ಮಾನನಷ್ಟ ಪ್ರಕರಣ: ಸೈಲೆಂಟಾಗಿ ಕೋರ್ಟ್ ಮೆಟ್ಟಿಲೇರಿದ ಕಿಚ್ಚ, ಏನಿದು ಕೇಸ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎನ್. ಕುಮಾರ್ ನಡುವಿನ ಬಹುಚರ್ಚಿತ ಕಾನೂನು ಹೋರಾಟಕ್ಕೆ ಹೊಸ ತಿರುವು ಸಿಕ್ಕಿದೆ. 2023ರಲ್ಲಿ ಆರಂಭವಾದ ಮಾನನಷ್ಟ ಪ್ರಕರಣ ಸಂಬಂಧ ಸುದೀಪ್ ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಕ್ರಾಸ್ ಎಕ್ಸಾಮಿನೇಷನ್ ಪ್ರಕ್ರಿಯೆ ನಡೆಯಿತು. ಈ ಪ್ರಕರಣವು ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿವಾದದ ಮೂಲ 2023ರಲ್ಲಿ ನಿರ್ಮಾಪಕರಿಂದ ಹೊರಬಂದ ಆರೋಪಗಳಲ್ಲಿದೆ. ಎಂ.ಎನ್. ಕುಮಾರ್ ಮತ್ತು ಎಂ.ಎನ್. ಸುರೇಶ್ ಅವರು, ಒಂದು ಸಿನಿಮಾಕ್ಕೆ ಕಾಲ್‌ಶೀಟ್ ನೀಡುವುದಾಗಿ ಹೇಳಿ … Continue reading ಮಾನನಷ್ಟ ಪ್ರಕರಣ: ಸೈಲೆಂಟಾಗಿ ಕೋರ್ಟ್ ಮೆಟ್ಟಿಲೇರಿದ ಕಿಚ್ಚ, ಏನಿದು ಕೇಸ್?
Copy and paste this URL into your WordPress site to embed
Copy and paste this code into your site to embed