‘ದೆಹಲಿ ಜಾಮ್’ ಎಚ್ಚರಿಕೆ: ಮೂರು ದಿನ ರಸ್ತೆಗಿಳಿಯಲ್ಲ ಟ್ಯಾಕ್ಸಿ-ಆಟೋಗಳು!
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿ ದೆಹಲಿಯಲ್ಲಿ ಇಂಧನ ದರ ಏರಿಕೆ ಹಿನ್ನೆಲೆ ಟ್ಯಾಕ್ಸಿ ಹಾಗೂ ಆಟೋ ಚಾಲಕರ ಸಂಘಟನೆಗಳು ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಮೇ 21ರಿಂದ 23ರವರೆಗೆ ನಡೆಯಲಿರುವ ಈ ಪ್ರತಿಭಟನೆ ಸಾರ್ವಜನಿಕ ಸಂಚಾರದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರಯಾಣ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಚಾಲಕರ ಒಕ್ಕೂಟಗಳು ಈ ಕಠಿಣ ನಿಲುವು ತಾಳಿವೆ. ಏರಿದ ಇಂಧನ ದರ, ಸಂಕಷ್ಟದಲ್ಲಿರುವ ಚಾಲಕರು ಪೆಟ್ರೋಲ್, ಡೀಸಲ್ ಮತ್ತು ಸಿಎನ್‌ಜಿ ದರಗಳು ನಿರಂತರ … Continue reading ‘ದೆಹಲಿ ಜಾಮ್’ ಎಚ್ಚರಿಕೆ: ಮೂರು ದಿನ ರಸ್ತೆಗಿಳಿಯಲ್ಲ ಟ್ಯಾಕ್ಸಿ-ಆಟೋಗಳು!
Copy and paste this URL into your WordPress site to embed
Copy and paste this code into your site to embed