ದೆಹಲಿ ಹೈ ಅಲರ್ಟ್: ಕೆಂಪುಕೋಟೆ ಬಳಿ ದಾಳಿಗೆ ಲಷ್ಕರ್ ಸ್ಕೆಚ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ರಾಜಧಾನಿ ದೆಹಲಿಯಲ್ಲಿ ಮತ್ತೆ ಭದ್ರತಾ ಎಚ್ಚರಿಕೆ ಜಾರಿಯಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾ ಕೆಂಪುಕೋಟೆ ಹಾಗೂ ಚಾಂದಿನಿ ಚೌಕ್ ಪ್ರದೇಶವನ್ನು ಗುರಿಯಾಗಿಸಿ ಐಇಡಿ ಸ್ಫೋಟಕಗಳನ್ನು ಬಳಸಿ ದಾಳಿಗೆ ಸಂಚು ರೂಪಿಸಬಹುದು ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಈ ಕುರಿತು ಇನ್ನು ಅಧಿಕೃತ ಮಾಹಿತಿ ಹೊರಬಂದಿಲ್ಲ. ಫೆಬ್ರವರಿ 6ರಂದು ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 31 ಮಂದಿ ಮೃತಪಟ್ಟಿದ್ದು, 160ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದಾಳಿಯ ಹೊಣೆ ಇಸ್ಲಾಮಿಕ್ … Continue reading ದೆಹಲಿ ಹೈ ಅಲರ್ಟ್: ಕೆಂಪುಕೋಟೆ ಬಳಿ ದಾಳಿಗೆ ಲಷ್ಕರ್ ಸ್ಕೆಚ್?
Copy and paste this URL into your WordPress site to embed
Copy and paste this code into your site to embed