FOOD | ರುಚಿರುಚಿಯಾದ ಬೆಳ್ಳುಳ್ಳಿ ಟೊಮ್ಯಾಟೊ ಗೊಜ್ಜು, ಅನ್ನಕ್ಕೂ ಸೂಪರ್‌ ಚಪಾತಿ ಜೊತೆ ಅಲ್ಟಿಮೇಟ್‌

ಸಾಮಾಗ್ರಿಗಳುಟೊಮ್ಯಾಟೊಬೆಳ್ಳುಳ್ಳಿಜೀರಿಗೆ ಕೊತ್ತಂಬರಿ ಸೊಪ್ಪುಹುಣಸೆಹುಳಿಖಾರದಪುಡಿಗರಂ ಮಸಾಲಾ ಮಾಡುವ ವಿಧಾನಮೊದಲು ಈ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ ಈ ಮಿಶ್ರಣ ಹಾಕಿಇದು ಎಣ್ಣೆಬಿಡುವವರೆಗೂ ಬಾಡಿಸಿ, ಉಪ್ಪು ಅರಿಶಿಣ ಸೇರಿಸಿ ಕುದಿಸಿದ್ರೆ ಚಟ್ನಿ ರೆಡಿ