ಯುವತಿಯರ ಮಾಸ್ಟರ್ ಪ್ಲಾನ್‌ಗೆ ಬಯಲಾಯ್ತು ಡೆಲಿವರಿ ಬಾಯ್‌ ಡಬಲ್ ಲೈಫ್: ಏನಿದು ಕಥೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮನೆ ಹೊರಗೆ ಒಣ ಹಾಕಿದ್ದ ಮಹಿಳೆಯರ ಒಳ ಉಡುಪುಗಳು ಪದೇ ಪದೇ ನಾಪತ್ತೆಯಾಗುತ್ತಿದ್ದ ಪ್ರಕರಣವನ್ನು ಇಬ್ಬರು ಯುವತಿಯರು ತಮ್ಮ ಚಾಣಾಕ್ಷತನದಿಂದ ಬಯಲಿಗೆಳೆದಿದ್ದಾರೆ. ಹಿಡನ್ ಕ್ಯಾಮೆರಾ ಅಳವಡಿಸಿ ಸಾಕ್ಷ್ಯ ಸಂಗ್ರಹಿಸಿದ ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಿಡನ್ ಕ್ಯಾಮೆರಾದಲ್ಲಿ ಬಯಲಾಯ್ತು ಕೃತ್ಯ ಇಂದಿರಾನಗರ ಪ್ರದೇಶದಲ್ಲಿ ಕೆಲ ದಿನಗಳಿಂದ ರಾತ್ರಿ ವೇಳೆ ಒಳ ಉಡುಪುಗಳು ಕಾಣೆಯಾಗುತ್ತಿದ್ದವು. ಅನುಮಾನಗೊಂಡ ಯುವತಿಯರು ಮನೆ ಎದುರು ರಹಸ್ಯ ಕ್ಯಾಮೆರಾ ಅಳವಡಿಸಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಳ್ಳತನ … Continue reading ಯುವತಿಯರ ಮಾಸ್ಟರ್ ಪ್ಲಾನ್‌ಗೆ ಬಯಲಾಯ್ತು ಡೆಲಿವರಿ ಬಾಯ್‌ ಡಬಲ್ ಲೈಫ್: ಏನಿದು ಕಥೆ?