ಭೂಸ್ವಾಧೀನದ ಬೆನ್ನಲ್ಲೇ ಪರಿಹಾರದ ಬೇಡಿಕೆ: ಬಿಡದಿ ಟೌನ್‌ಶಿಪ್‌ ರೈತರ ಅಹವಾಲು ಆಲಿಸಿದ ಸಮಿತಿ

ಹೊಸದಿಗಂತ ವರದಿ ರಾಮನಗರ: ​ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿ ಸಿದ್ಧಪಡಿಸಲು ಸರ್ಕಾರ ರಚಿಸಿರುವ ನ್ಯಾಯಮೂರ್ತಿ ಗುಹಾನಾಥ್ ನರೇಂದರ್ ನೇತೃತ್ವದ ಸಮಿತಿ ಎರಡು ದಿನಗಳ ಕಾಲ ರೈತರಿಂದ ಸಾರ್ವಜನಿಕ ಅಹವಾಲುಗಳನ್ನು ಆಲಿಸಿದೆ. ಭೂಸ್ವಾಧೀನಕ್ಕೆ ಒಳಪಡಲಿರುವ ಒಂಬತ್ತು ಕಂದಾಯ ಗ್ರಾಮಗಳ ವ್ಯಾಪ್ತಿಯ ಒಟ್ಟು 1,180 ಮಂದಿ ರೈತರು ಸಮಿತಿಯ ಮುಂದೆ ತಮ್ಮ ಅಭಿಪ್ರಾಯ ಹಾಗೂ ಬೇಡಿಕೆಗಳನ್ನು ಮಂಡಿಸಿದ್ದಾರೆ. ಬುಧವಾರ 580 ಮಂದಿ ರೈತರು ಅಹವಾಲು ಸಲ್ಲಿಸಿದ್ದು, ಗುರುವಾರ 600 ಮಂದಿ ಸಮಿತಿ ಮುಂದೆ ಹಾಜರಾಗಿ ತಮ್ಮ … Continue reading ಭೂಸ್ವಾಧೀನದ ಬೆನ್ನಲ್ಲೇ ಪರಿಹಾರದ ಬೇಡಿಕೆ: ಬಿಡದಿ ಟೌನ್‌ಶಿಪ್‌ ರೈತರ ಅಹವಾಲು ಆಲಿಸಿದ ಸಮಿತಿ