Sunday, December 3, 2023

Latest Posts

ಹೆಬ್ಬೂರು ಮಠದ ಶ್ರೀ ಮಾಧವಾಶ್ರಮ ಸ್ವಾಮಿಜಿ ದೈವಾಧೀನ

ಹೊಸದಿಗಂತ ವರದಿ ತುಮಕೂರು:

ಜಿಲ್ಲೆಯ ಕಸಬಾ ಹೆಬ್ಬೂರು ಶ್ರೀಮಠದ ಶ್ರೀ ಮಾಧವಾಶ್ರಮ ಸ್ವಾಮಿಗಳು ಭಾನುವಾರ ಬ್ರಹ್ಮೀಭೂತರಾಗಿದ್ದಾರೆ. ನಿರಂತರ ದೇವರ ಸೇವೆಯಲ್ಲಿ ನಿರತರಾಗಿದ್ದ ಸ್ವಾಮಿಗಳು ಮುಕ್ತರಾಗಿರುವುದು ಅವರ ಅಪಾರ ಭಕ್ತಗಣವನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!