Dental Care | ಹಲ್ಲುಗಳ ಆರೋಗ್ಯಕ್ಕೆ ಈ ಆಹಾರಗಳು ಬೆಸ್ಟ್ ಅಂತೆ! ನೀವೂ ತಿನ್ನೋಕೆ ಶುರು ಮಾಡಿ

ನಮ್ಮ ನಗು ಸುಂದರವಾಗಿರಲು ಹಲ್ಲುಗಳ ಆರೋಗ್ಯ ಬಹಳ ಮುಖ್ಯ. ಅದಕ್ಕೆ ಬ್ರಷ್ ಮಾಡುವುದು ಮಾತ್ರ ಸಾಲದು; ಸರಿಯಾದ ಆಹಾರವೂ ಹಲ್ಲುಗಳನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ದೈನಂದಿನ ಆಹಾರದಲ್ಲಿ ಕೆಲವು ಪೌಷ್ಟಿಕ ಪದಾರ್ಥಗಳನ್ನು ಸೇರಿಸಿದರೆ ಹಲ್ಲುಗಳು ಗಟ್ಟಿಯಾಗುವುದರ ಜೊತೆಗೆ ಹಲ್ಲುಗಳ ಸಮಸ್ಯೆಗಳನ್ನೂ ತಡೆಯಬಹುದು. ಹಾಲು, ಮೊಸರು, ಚೀಸ್‌ಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಹಲ್ಲಿನ ಎನಾಮೆಲ್‌ ಬಲವಾಗಿರಲು ಸಹಕಾರಿ. ವಿಶೇಷವಾಗಿ ಚೀಸ್ ತಿಂದ ಬಳಿಕ ಬಾಯಿಯ ಆಸಿಡ್ ಪ್ರಮಾಣ ಕಡಿಮೆಯಾಗುತ್ತದೆ. ಪಾಲಕ್, ಮೆಂತೆ, ಬಸಳೆ ಮುಂತಾದ ಸೊಪ್ಪುಗಳಲ್ಲಿ ಕ್ಯಾಲ್ಸಿಯಂ ಹಾಗೂ … Continue reading Dental Care | ಹಲ್ಲುಗಳ ಆರೋಗ್ಯಕ್ಕೆ ಈ ಆಹಾರಗಳು ಬೆಸ್ಟ್ ಅಂತೆ! ನೀವೂ ತಿನ್ನೋಕೆ ಶುರು ಮಾಡಿ