VIRAL | ಹುಳುಕಾಗಿರುವ ಹಲ್ಲನ್ನು ಹಾಗೇ ಬಿಟ್ಟು, ಸರಿ ಇರೋ ಹಲ್ಲನ್ನು ಕಿತ್ತು ಕಳಿಸಿದ ಡಾಕ್ಟ್ರಪ್ಪ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಜ್ಮೀರ್‌ನ ಆಸ್ಪತ್ರೆಯೊಂದರಲ್ಲಿ ವೈದ್ಯರಿಂದ ಎಡವಟ್ಟಾಗಿದೆ! ವೈದ್ಯರೊಬ್ಬರು ಮಹಿಳೆಯ ಹುಳುಕು ಹಲ್ಲನ್ನು ತೆಗೆಯುವ ಬದಲು ಸರಿಯಾದ ಹಲ್ಲನ್ನು ಕಿತ್ತು ಕಳಿಸಿದ್ದಾರೆ. ಜವಾಹರ್‌ಲಾಲ್ ನೆಹರು ಆಸ್ಪತ್ರೆಯ ದಂತ ವಿಭಾಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯ ಸರಿಯಾಗಿರುವ ಹಲ್ಲು ಕೀಳಲಾಗಿದೆ. ಇದರಿಂದ ಇಡೀ ಆಸ್ಪತ್ರೆಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಶಬಾನಾ ಎನ್ನುವವರು ಹಲ್ಲು ನೋವಿನಿಂದಾಗಿ ಆಸ್ಪತ್ರೆಗೆ ಬಂದಿದ್ದಾರೆ. ಇದನ್ನು ಸರಿ ಮಾಡಲು ಆಗದು, ಕಿತ್ತುಬಿಡೋಣ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಒಪ್ಪಿಕೊಂಡ ಶಬಾನಾಗೆ ಅನಸ್ತೇಶಿಯಾ … Continue reading VIRAL | ಹುಳುಕಾಗಿರುವ ಹಲ್ಲನ್ನು ಹಾಗೇ ಬಿಟ್ಟು, ಸರಿ ಇರೋ ಹಲ್ಲನ್ನು ಕಿತ್ತು ಕಳಿಸಿದ ಡಾಕ್ಟ್ರಪ್ಪ!
Copy and paste this URL into your WordPress site to embed
Copy and paste this code into your site to embed