ಕೆನಡಾ ಪ್ಲೇನ್‌ ಕ್ರಾಶ್‌ | 330 ಅಡಿ ದೂರಕ್ಕೆ ಬಿದ್ದರೂ ಉಳಿದ ಜೀವ, ಸೀಟ್‌ನಡಿ ಸಿಲುಕಿದ್ದೇ ಅದೃಷ್ಟವಾಯ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಏರ್‌ ಕೆನಡಾ ವಿಮಾನ ಪತನವಾಗಿದ್ದು, 330 ಅಡಿ ದೂರಕ್ಕೆ ಬಿದ್ದರೂ ಸಿಬ್ಬಂದಿಯ ಪ್ರಾಣ ಉಳಿದಿದೆ. ಹೌದು, ವಿಮಾನದ ಪ್ರಮುಖ ಸಿಬ್ಬಂದಿ ಸೋಲಾಂಹ್‌ ಟ್ರೆಂಬ್ಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ (ಮಾ.22) ತಡರಾತ್ರಿ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಏರ್ ಕೆನಡಾ ಎಕ್ಸ್‌ಪ್ರೆಸ್‌ ವಿಮಾನ ಫೈರ್ ಟ್ರಕ್‌ಗೆ ಡಿಕ್ಕಿಯಾಗಿತ್ತು. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ವಿಮಾನದ ಭಾಗವು 330 ಅಡಿ ದೂರಕ್ಕೆ ತಳ್ಳಲ್ಪಟ್ಟಿತ್ತು. ಆದರೆ ಅದೃಷ್ಟದಂತೆ ಸೋಲಾಂಕ್‌ … Continue reading ಕೆನಡಾ ಪ್ಲೇನ್‌ ಕ್ರಾಶ್‌ | 330 ಅಡಿ ದೂರಕ್ಕೆ ಬಿದ್ದರೂ ಉಳಿದ ಜೀವ, ಸೀಟ್‌ನಡಿ ಸಿಲುಕಿದ್ದೇ ಅದೃಷ್ಟವಾಯ್ತು