ನೇಪಾಳದ ಪ್ರಳಯಾಂತಕ ಭೀಕರ ಪ್ರವಾಹ: ಉಪಗ್ರಹ ಚಿತ್ರಗಳಲ್ಲಿ ಸಿಕ್ಕಿತು ಮಹತ್ವದ ಸುಳಿವು!

ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಪಾಳದ ರಸುವಾ ಜಿಲ್ಲೆಯಲ್ಲಿ ಕಾಣಿಸಿರುವ ಪ್ರಳಯಸದೃಶ ಹಠಾತ್ ಪ್ರವಾಹಕ್ಕೆ ಕಾರಣವಾದ ಅಂಶಗಳ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ. ಉಪಗ್ರಹ ಚಿತ್ರಗಳ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಭಾರಿ ಪ್ರಮಾಣದ ಹಿಮ ಮತ್ತು ಬಂಡೆಗಳ ಕುಸಿತವೇ ನದಿಗೆ ಏಕಾಏಕಿ ಅಪಾರ ಪ್ರಮಾಣದ ನೀರು ಮತ್ತು ಅವಶೇಷ ಹರಿಯಲು ಕಾರಣ ಎಂದು ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ‘ಪ್ಲಾನೆಟ್ ಲ್ಯಾಬ್’ ಉಪಗ್ರಹ ದಾಖಲಿಸಿದ ಅಂಶಗಳನ್ನು ಉಲ್ಲೇಖಿಸಿರುವ ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ, ಟಿಬೆಟ್ … Continue reading ನೇಪಾಳದ ಪ್ರಳಯಾಂತಕ ಭೀಕರ ಪ್ರವಾಹ: ಉಪಗ್ರಹ ಚಿತ್ರಗಳಲ್ಲಿ ಸಿಕ್ಕಿತು ಮಹತ್ವದ ಸುಳಿವು!