ದೇವೇಗೌಡರು ನನ್ನ ಪ್ರೀತಿಸಿ, ಮೋದಿ ಜೊತೆ ಮದುವೆಯಾದರು: ಖರ್ಗೆ ಹಾಸ್ಯ ಚಟಾಕಿಗೆ ನಗೆಗಡಲಾದ ಸದನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕಳೆದ 54 ವರ್ಷಗಳಿಂದ ನಾನೂ, ದೇವೇಗೌಡರು ಜೊತೆ ಜೊತೆಯಾಗಿ ಕರ್ತವ್ಯ ನಿರ್ವಹಿಸಿದ್ದೇವೆ….ದಿಢೀರ್ ಏನಾಯಿತು ಗೊತ್ತಿಲ್ಲ, ನನ್ನನ್ನು ಪ್ರೀತಿಸಿದರು, ಮೋದಿ ಅವರನ್ನು ಮದುವೆಯಾದರು… ಹೀಗೆಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಚಟಾಕಿ ಹಾರಸಿದರೆ ಸದನ ಕೆಲಕಾಲ ನಗೆಗಡಲಲ್ಲಿ ತೇಲಿತು! ರಾಜ್ಯಸಭೆಯಲ್ಲಿ ಇಂದು ನಿವೃತ್ತಿ ಹೊಂದುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಹಿತ ಹಲವು ಸಂಸದರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಖರ್ಗೆ ದೇವೇಗೌಡರ ಜೊತೆಗಿನ ಬಾಂಧವ್ಯವನ್ನು ಹೇಳಿಕೊಂಡು ಹಳೆಯ … Continue reading ದೇವೇಗೌಡರು ನನ್ನ ಪ್ರೀತಿಸಿ, ಮೋದಿ ಜೊತೆ ಮದುವೆಯಾದರು: ಖರ್ಗೆ ಹಾಸ್ಯ ಚಟಾಕಿಗೆ ನಗೆಗಡಲಾದ ಸದನ!