ಅಭಿವೃದ್ಧಿ, ಆಧ್ಯಾತ್ಮದ ಸಂಗಮ: ಅ. 24 ರಿಂದ ಪ್ರಧಾನಿ ಮೋದಿ ವಾರಣಾಸಿ, ಕೇದರನಾಥ ಪ್ರವಾಸ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 24 ಮತ್ತು 25 ರಂದು ವಾರಣಾಸಿ ಹಾಗೂ ಕೇದರನಾಥಕ್ಕೆ ಎರಡು ದಿನಗಳ ಮಹತ್ವದ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಈ ಪ್ರವಾಸದ ಅವಧಿಯಲ್ಲಿ ಅವರು ಕೈಗಾರಿಕಾ, ಸಾರ್ವಜನಿಕ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಪರಿಶೀಲನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವಾರಣಾಸಿಯಲ್ಲಿ ಕೈಗಾರಿಕಾ ಯೋಜನೆಗಳ ಉದ್ಘಾಟನೆ ತಮ್ಮ ಸ್ವಕ್ಷೇತ್ರವಾದ ವಾರಣಾಸಿಗೆ ಅಕ್ಟೋಬರ್ 24 ರಂದು ಭೇಟಿ ನೀಡಲಿರುವ ಪ್ರಧಾನಿ ಮೋದಿ, ಅಲ್ಲಿನ ಸೇವಾಪುರಿ ಪ್ರದೇಶದಲ್ಲಿ ನೂತನ ಫ್ಯಾಕ್ಟರಿಯೊಂದನ್ನು ಉದ್ಘಾಟಿಸಲಿದ್ದಾರೆ. … Continue reading ಅಭಿವೃದ್ಧಿ, ಆಧ್ಯಾತ್ಮದ ಸಂಗಮ: ಅ. 24 ರಿಂದ ಪ್ರಧಾನಿ ಮೋದಿ ವಾರಣಾಸಿ, ಕೇದರನಾಥ ಪ್ರವಾಸ
Copy and paste this URL into your WordPress site to embed
Copy and paste this code into your site to embed