IPLನಲ್ಲಿ ‘ಧಮ್ ಮಾರೋ ಧಮ್: ಡ್ರೆಸ್ಸಿಂಗ್ ರೂಮ್‌ನಲ್ಲಿ ‘ವೇಪಿಂಗ್’ ಮಾಡಿದ್ರಾ ರಿಯಾನ್ ಪರಾಗ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ರಿಯಾನ್ ಪರಾಗ್ ಹೆಸರು ಇದೀಗ ಐಪಿಎಲ್‌ನಲ್ಲಿ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿದೆ. ಐಪಿಎಲ್ ಪಂದ್ಯ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರು ವೇಪ್ (E-Cigarette) ಬಳಸುತ್ತಿರುವಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 29 ರನ್‌ಗಳಿಸಿ ಔಟಾದ ಬಳಿಕ ಪರಾಗ್ ಪೆವಿಲಿಯನ್‌ಗೆ ಮರಳಿದ್ದರು. ನಂತರ ಪ್ರಸಾರವಾದ ದೃಶ್ಯಗಳಲ್ಲಿ ಅವರು ಎಲೆಕ್ಟ್ರಾನಿಕ್ ಸಿಗರೇಟ್ ರೀತಿಯ ಸಾಧನ ಬಳಸುತ್ತಿರುವಂತೆ ಕಂಡುಬಂದಿದೆ ಎನ್ನಲಾಗಿದ್ದು, ಈ ಕ್ಲಿಪ್‌ಗಳು … Continue reading IPLನಲ್ಲಿ ‘ಧಮ್ ಮಾರೋ ಧಮ್: ಡ್ರೆಸ್ಸಿಂಗ್ ರೂಮ್‌ನಲ್ಲಿ ‘ವೇಪಿಂಗ್’ ಮಾಡಿದ್ರಾ ರಿಯಾನ್ ಪರಾಗ್?
Copy and paste this URL into your WordPress site to embed
Copy and paste this code into your site to embed