ಗ್ರ್ಯಾಮಿ ಪ್ರಶಸ್ತಿ ರೇಸ್‌ನಿಂದ ‘ಧುರಂಧರ್ 2’ ಔಟ್: ತಮಿಳು ಹಾಡಿಗೆ ಒಲಿದ ಐತಿಹಾಸಿಕ ಗೌರವ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಚಿತ್ರಕ್ಕೆ 2027ರ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ನಿರಾಸೆಯಾಗಿದೆ. ಪ್ರಶಸ್ತಿಗಳಿಗಾಗಿ ಒಟ್ಟು ಎಂಟು ವಿಭಾಗಗಳಲ್ಲಿ ತನ್ನ ಸಂಗೀತವನ್ನು ಸಲ್ಲಿಸಿದ್ದರೂ, ಅಂತಿಮ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಚಿತ್ರ ವಿಫಲವಾಗಿದೆ. ಮತ್ತೊಂದೆಡೆ, ಇದೇ ಪ್ರಶಸ್ತಿ ಪಟ್ಟಿಯಲ್ಲಿ ತಮಿಳು ಹಾಡೊಂದು ಸ್ಥಾನ ಪಡೆಯುವ ಮೂಲಕ ಭಾರತೀಯ ಸಂಗೀತ ಕ್ಷೇತ್ರಕ್ಕೆ ಹೊಸ ಹೆಮ್ಮೆ ತಂದಿದೆ. ಶಾಶ್ವತ್ ಸಚ್‌ದೇವ್ ಸಂಗೀತ ಸಂಯೋಜನೆಯ ‘ಧುರಂಧರ್ 2’ ಚಿತ್ರದ … Continue reading ಗ್ರ್ಯಾಮಿ ಪ್ರಶಸ್ತಿ ರೇಸ್‌ನಿಂದ ‘ಧುರಂಧರ್ 2’ ಔಟ್: ತಮಿಳು ಹಾಡಿಗೆ ಒಲಿದ ಐತಿಹಾಸಿಕ ಗೌರವ
Copy and paste this URL into your WordPress site to embed
Copy and paste this code into your site to embed