ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಸಿನಿಮಾ ಜನರ ಮನಸ್ಸು ಗೆದ್ದರೆ ಅದು ಕೇವಲ ಚಿತ್ರಮಂದಿರದಲ್ಲಷ್ಟೇ ಅಲ್ಲ, ಜಗತ್ತಿನ ಮೂಲೆಮೂಲೆಗೂ ತಲುಪುತ್ತದೆ. ಭಾಷೆ ಬೇರೆ ಇರಬಹುದು, ಸಂಸ್ಕೃತಿ ಬೇರೆ ಇರಬಹುದು, ಆದರೆ ಉತ್ತಮ ಕಥೆ ಮತ್ತು ಅದ್ಭುತ ನಿರೂಪಣೆ ಇದ್ದರೆ ವಿಶ್ವವೇ ಅದನ್ನು ಅಪ್ಪಿಕೊಳ್ಳುತ್ತದೆ. ರಣ್‌ವೀರ್ ಸಿಂಗ್ ಅಭಿನಯದ ‘ಧುರಂಧರ್’ ಇದೀಗ ಇದೇ ಸಾಧನೆಯನ್ನು ಮಾಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಸರಮಾಲೆ ನಿರ್ಮಿಸಿದ್ದ ಈ ಚಿತ್ರ ಈಗ OTT ವೇದಿಕೆಯಲ್ಲೂ ಹೊಸ ಇತಿಹಾಸ ಬರೆದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ‘ಧುರಂಧರ್’ ವಿಶ್ವದಾಖಲೆ … Continue reading ನೆಟ್‌ಫ್ಲಿಕ್ಸ್‌ನಲ್ಲಿ ಹೊಸ ದಾಖಲೆ ಬರೆದ ‘ಧುರಂಧರ್’: ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ನಾನ್-ಇಂಗ್ಲಿಷ್ ಸಿನಿಮಾ ಇದಂತೆ
Copy and paste this URL into your WordPress site to embed
Copy and paste this code into your site to embed