ಕೇವಲ 500ಕ್ಕೆ ಡಯಾಲಿಸಿಸ್ ಸೇವೆ: ಡಾ. ರವಿ ಪಾಟೀಲ ಆಸ್ಪತ್ರೆಯಲ್ಲಿ ನೂತನ ನೆಫ್ರೋ-ಯುರಾಲಜಿ ಘಟಕ ಉದ್ಘಾಟನೆ

ಹೊಸದಿಗಂತ ವರದಿ ಬೆಳಗಾವಿ: ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಾ. ರವಿ ಪಾಟೀಲ ಅವರ ನೇತೃತ್ವದ ಆರೋಗ್ಯ ಸಂಸ್ಥೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸಾಂಬ್ರಾ ಏರ್ಪೋರ್ಟ್ ರಸ್ತೆಯಲ್ಲಿರುವ ಡಾ. ರವಿ ಪಾಟೀಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನ ನೆಫ್ರೋ-ಯುರಾಲಜಿ (ಕಿಡ್ನಿ ಹಾಗೂ ಮೂತ್ರಶಾಸ್ತ್ರ) ಘಟಕ ಭಾನುವಾರ ಡಾ. ಪ್ರಭಾಕರ್ ಕೋರೆ ನೇತ್ರತ್ವದಲ್ಲಿ ಉದ್ಘಾಟನೆಗೊಂಡಿತು. ನೂತನ್ ಆಸ್ಪತ್ರೆಯ ಉದ್ಘಾಟನೆ ಗೊಳಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಓಎನ್ಸಿಸಿ ಸಂಸ್ಥೆಯಲ್ಲಿ ವಿವಿಧ ಕಾಯಿಲೆಗಳಿಗೆ ಒಂದೇ ಸೂರಿನಡಿ ಅತ್ಯಾಧುನಿಕ … Continue reading ಕೇವಲ 500ಕ್ಕೆ ಡಯಾಲಿಸಿಸ್ ಸೇವೆ: ಡಾ. ರವಿ ಪಾಟೀಲ ಆಸ್ಪತ್ರೆಯಲ್ಲಿ ನೂತನ ನೆಫ್ರೋ-ಯುರಾಲಜಿ ಘಟಕ ಉದ್ಘಾಟನೆ