CINE | ಹಬ್ಬದ ದಿನ ಹಳೇ ಬೋರ್ಡ್‌ನಲ್ಲಿ ಹೊಸ ವಿಷಯ: ‘ಅಧ್ಯಾಯ 2’ ಬಗ್ಗೆ ಕುತೂಹಲ ಕೆರಳಿಸಿದ ರಿಷಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸದಾ ವಿಭಿನ್ನವಾಗಿ ಸುದ್ದಿಯಾಗುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಯುಗಾದಿ ಹಬ್ಬದ ಶುಭಾಶಯ ಕೋರುವುದರ ಜೊತೆಗೆ ‘ಕಾಂತಾರ’ ಅಭಿಮಾನಿಗಳ ಎದಬಡಿತ ಹೆಚ್ಚಿಸಿದ್ದಾರೆ. ಸದ್ಯ ‘ಕಾಂತಾರ: ಚಾಪ್ಟರ್ 1’ (ಪ್ರೀಕ್ವೆಲ್) ಕೆಲಸಗಳಲ್ಲಿ ಬ್ಯುಸಿಯಾಗಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಫೋಟೋ ಈಗ ಚಿತ್ರಪ್ರೇಮಿಗಳ ನಿದ್ದೆಗೆಡಿಸಿದೆ. ರಿಷಬ್ ಶೆಟ್ಟಿ ಅವರು ಬಿಳಿ ಬಣ್ಣದ ಬೋರ್ಡ್ ಒಂದರ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಮೇಲೆ ‘ಓಂ’ ಎಂದು ಬರೆಯಲಾಗಿದ್ದು, ಮಧ್ಯಭಾಗದಲ್ಲಿ “ಅಧ್ಯಾಯ 2 ಇಲ್ಲಿಂದ ಶುರು” ಎಂದು … Continue reading CINE | ಹಬ್ಬದ ದಿನ ಹಳೇ ಬೋರ್ಡ್‌ನಲ್ಲಿ ಹೊಸ ವಿಷಯ: ‘ಅಧ್ಯಾಯ 2’ ಬಗ್ಗೆ ಕುತೂಹಲ ಕೆರಳಿಸಿದ ರಿಷಬ್!