ಟೈಗರ್ ಶ್ರಾಫ್ ಮನೆ ಮೇಲೆ ನಿಗಾ ಇಡಲು ಬೈಕ್ ಟ್ಯಾಕ್ಸಿ ರೈಡರ್ ವೇಷ?: ರ‍್ಯಾಪಿಡೋ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದ ವ್ಯಕ್ತಿಯ ಹೆಸರು ತನಿಖೆಯಲ್ಲಿ ಕೇಳಿಬಂದಿದೆ. ಆರೋಪಿಗಳಲ್ಲಿ ಒಬ್ಬನಾದ ಹೃತಿಕ್ ಕುರ್ಮಿ ಈ ಹಿಂದೆ ರ‍್ಯಾಪಿಡೋದಲ್ಲಿ ಕ್ಯಾಪ್ಟನ್ ಆಗಿ ನೋಂದಾಯಿಸಿಕೊಂಡಿದ್ದ ಎನ್ನಲಾಗಿದ್ದು, ನಟನ ಚಲನವಲನಗಳ ಮೇಲೆ ನಿಗಾ ಇಡಲು ಬೈಕ್ ಟ್ಯಾಕ್ಸಿ ಸವಾರನಂತೆ ವರ್ತಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ರ‍್ಯಾಪಿಡೋ ಸಂಸ್ಥೆ ಸ್ಪಷ್ಟನೆ ನೀಡಿದೆ. ಟೈಗರ್ ಶ್ರಾಫ್ ಮೇಲಿನ ದಾಳಿಗೆ ಸಂಬಂಧಿಸಿದಂತೆ … Continue reading ಟೈಗರ್ ಶ್ರಾಫ್ ಮನೆ ಮೇಲೆ ನಿಗಾ ಇಡಲು ಬೈಕ್ ಟ್ಯಾಕ್ಸಿ ರೈಡರ್ ವೇಷ?: ರ‍್ಯಾಪಿಡೋ ಹೇಳಿದ್ದೇನು?