CINE | ಜನ ರೊಚ್ಚಿಗೆ ಏಳ್ತಿದ್ದಂತೆಯೇ ಸರ್ಸೆ ಸರ್ಸೆ ಹಾಡನ್ನು ಡಿಲೀಟ್‌ ಮಾಡಿದ ಆನಂದ್‌ ಆಡಿಯೋ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪ್ರೇಮ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಕೆಡಿಯಲ್ಲಿ ಪ್ರೇಮ್‌ ಸರ್ಸೆ ನಿನ್ನ ಸೆರಗ ಸರ್ಸೆ ಎನ್ನುವ ಹಾಡಿದೆ. ಈ ಹಾಡು ತನ್ನ ಕೆಟ್ಟ ಲಿರಿಕ್ಸ್‌ನಿಂದಾಗಿ ವೈರಲ್‌ ಆಗಿದೆ. ನೆಗೆಟಿವ್‌ ಪ್ರಚಾರ ಹೆಚ್ಚಾದ ನಂತರ ಯುಟ್ಯೂಬ್‌ನಲ್ಲಿ ಆನಂದ್‌ ಆಡಿಯೋ ಈ ಹಾಡನ್ನು ಡಿಲೀಟ್‌ ಮಾಡಿದೆ ಎನ್ನುವ ಸುದ್ದಿ ಹರಿದಾಡಿತ್ತು.ಆದರೆ ಆನಂದ್‌ ಆಡಿಯೋ ಈ ಹಾಡನ್ನು ತೆಗೆದುಹಾಕಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ಸಾಹಿತ್ಯವನ್ನು ಟ್ರೋಲ್‌ ಮಾಡಲಾಗುತ್ತಿದೆ. ಇನ್ನೆಷ್ಟು ಕೆಳಮಟ್ಟಕ್ಕೆ ಇಳಿದು ಬರೆಯುತ್ತೀರಿ ಎಂದು ಜನ … Continue reading CINE | ಜನ ರೊಚ್ಚಿಗೆ ಏಳ್ತಿದ್ದಂತೆಯೇ ಸರ್ಸೆ ಸರ್ಸೆ ಹಾಡನ್ನು ಡಿಲೀಟ್‌ ಮಾಡಿದ ಆನಂದ್‌ ಆಡಿಯೋ?