ಸಂಗೀತಕ್ಕೆ ಬ್ರೇಕ್ ಕೊಟ್ಟು ರಾಜಕೀಯದತ್ತ ಮುಖ ಮಾಡಿದ್ರಾ ಅರಿಜಿತ್ ಸಿಂಗ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಖ್ಯಾತ ಗಾಯಕ ಅರಿಜಿತ್ ಸಿಂಗ್ ಪ್ಲೇಬ್ಯಾಕ್ ಹಾಡುಗಾರಿಕೆಗೆ ವಿರಾಮ ಘೋಷಿಸಿದ ಬಳಿಕ ಅಭಿಮಾನಿಗಳು ಅಚ್ಚರಿಗೊಂಡಿದ್ದರು. ಇದೀಗ ಅವರು ಹೊಸ ದಾರಿಗೆ ಹೆಜ್ಜೆ ಇಡುವ ಸಾಧ್ಯತೆ ಇದೆ ಎಂಬ ವರದಿಗಳು ಹೊರಬಿದ್ದಿವೆ. ಸಂಗೀತದಿಂದ ಸ್ವಲ್ಪ ದೂರ ಸರಿದು, ರಾಜಕೀಯ ಜೀವನ ಆರಂಭಿಸುವ ಬಗ್ಗೆ ಅರಿಜಿತ್ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಖಾಸಗಿ ವಾಹಿನಿಗಳ ವರದಿಯ ಪ್ರಕಾರ, ಅರಿಜಿತ್ ಸಿಂಗ್ ತಮ್ಮದೇ ರಾಜಕೀಯ ಪಕ್ಷ ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಚುನಾವಣೆಯಲ್ಲೂ ಸ್ಪರ್ಧಿಸುವ ಬಗ್ಗೆ ಆಲೋಚನೆ … Continue reading ಸಂಗೀತಕ್ಕೆ ಬ್ರೇಕ್ ಕೊಟ್ಟು ರಾಜಕೀಯದತ್ತ ಮುಖ ಮಾಡಿದ್ರಾ ಅರಿಜಿತ್ ಸಿಂಗ್?