ಇರಾನ್ ಗೆ ಸೇನಾ ಬೆಂಬಲ ನೀಡಿತೇ ಚೀನಾ? ಡ್ರ್ಯಾಗನ್ ಗೆ ಶೇ. 50ರಷ್ಟು ಸುಂಕ ವಿಧಿಸಲು ಮುಂದಾದ ಟ್ರಂಪ್!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ವಿವಿಧ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಒಂದೆಡೆ ಅಮೆರಿಕ-ಇರಾನ್ ನಡುವಿನ ಮಾತುಕತೆ ವಿಫಲವಾಗಿದ್ದರೆ, ಇತ್ತ ಮತ್ತೊಂದೆಡೆ ಟ್ರಂಪ್ ಚೀನಾದ ವಿರುದ್ಧ ಮುಗಿಬಿದ್ದಿದ್ದು, ಹೆಚ್ಚಿನ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಇರಾನ್‌ಗೆ ಬೆಂಬಲ ನೀಡಿ ಚೀನಾ ಶೋಲ್ಡರ್ ಕ್ಷಿಪಣಿಗಳನ್ನು ನೀಡಲು ಮುಂದಾಗಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಬೆನ್ನಲ್ಲೇ ಟ್ರಂಪ್ ಸರಕುಗಳ ಮೇಲೆ ಶೇ. 50ರಷ್ಟು ಪ್ರತಿಶತ ಸುಂಕ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಫಾಕ್ಸ್ ನ್ಯೂಸ್‌ನ ಕಾರ್ಯಕ್ರಮದಲ್ಲಿ … Continue reading ಇರಾನ್ ಗೆ ಸೇನಾ ಬೆಂಬಲ ನೀಡಿತೇ ಚೀನಾ? ಡ್ರ್ಯಾಗನ್ ಗೆ ಶೇ. 50ರಷ್ಟು ಸುಂಕ ವಿಧಿಸಲು ಮುಂದಾದ ಟ್ರಂಪ್!
Copy and paste this URL into your WordPress site to embed
Copy and paste this code into your site to embed