BOLLYWOOD | ಸದ್ದಿಲ್ಲದೇ ನಿರ್ಮಾಪಕನ ಜತೆ ಹಸೆಮಣೆ ಏರ‍್ತಿದ್ದಾರಾ ರಾಕುಲ್ ಪ್ರೀತ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಇದೀಗ ಮದುವೆ ಸೀಸನ್, ಇತ್ತೀಚೆಗಷ್ಟೇ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ ಅದ್ಧೂರಿ ಮದುವೆ ಸಮಾರಂಭ ನೆರವೇರಿತ್ತು.

Jackky Bhagnani And Rakul Preet Singh Make Their Relationship OFFICIAL And We're All Heartsಇದೀಗ ಬಹುಭಾಷಾ ತಾರೆ ರಾಕುಲ್ ಪ್ರೀತ್ ಸಿಂಗ್ ಕೂಡ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಬಹುಕಾಲದ ಗೆಳೆಯ, ನಿರ್ಮಾಪಕ ಜಾಕಿ ಭಗ್ನಾನಿ ಜತೆ ರಾಕುಲ್ ಮದುವೆ ಸಿದ್ಧತೆ ನಡೆದಿದೆ ಎನ್ನಲಾಗಿದೆ.

Rakul Preet Singh and Jackky Bhagnani decide to marry; Actress' brother CONFIRMS - Exclusive | Hindi Movie News - Times of India

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!