ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆನ್‌ಸ್ಕ್ರೀನ್ ಕಿಸ್ ಮಾಡೋದಿಲ್ಲ ಎಂದ ಸಲ್ಮಾನ್ ಶಪಥ ಮುರಿದುಬಿಟ್ರಾ? ದಿಶಾ ಪಟಾನಿಗೆ ಕಿಸ್ ಮಾಡಿದ್ದಕ್ಕೆ ಸಲ್ಲು ಹೇಳಿದ್ದೇನು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನಟ ಸಲ್ಮಾನ್ ಖಾನ್ ಈವರೆಗೂ ಆನ್‌ಸ್ಕ್ರೀನ್‌ನಲ್ಲಿ ಕಿಸ್ಸಿಂಗ್ ಸೀನ್ ಮಾಡಿಲ್ಲ. ಮೊದಲಿನಿಂದಲೂ ನಾನು ಸ್ಕ್ರೀನ್ ಮೇಲೆ ಕಿಸ್ ಮಾಡೋದಿಲ್ಲ ಎಂದು ಹೇಳಿದ್ದ ಸಲ್ಲು ಹಾಗೆ ನಡೆದುಕೊಂಡಿದ್ರೂ ಕೂಡ.
ಆದರೆ ಈಗ ‘ರಾಧೆ’ ಸಿನಿಮಾದಲ್ಲಿ ದಿಶಾ ಪಟಾನಿಗೆ ಕಿಸ್ ಮಾಡಿದ ಸೀನ್‌ ಒಂದು ಗಾಸಿಪ್‌ಗೆ ಆಹಾರ ಆಗಿತ್ತು. ಆದರೆ ಗಾಸಿಪ್‌ಗೆ ಸಲ್ಲು ಮೌನ ಮುರಿದಿದ್ದಾರೆ. ನಾನು ಕಿಸ್ ಮಾಡಿದ್ದು ಹೌದು, ಆದರೆ ದಿಶಾ ಪಟಾನಿ ತುಟಿಗೆ ಟೇಪ್ ಅಂಟಿಸಿದ್ದರು. ಆ ಟೇಪ್‌ಗೆ ಮುತ್ತು ಕೊಟ್ಟೆ ಎಂದಿದ್ದಾರೆ. ಸಲ್ಲುಭಾಯ್ ಉತ್ತರಕ್ಕೆ ಟ್ರೋಲ್ ಮಾಡುವವರು ಬಾಯಿ ಮುಚ್ಚಿಕೊಂಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss