ದೀಪಿಕಾ ಪಡುಕೋಣೆ NO ಅಂದಿದ್ದನ್ನೇ ತಡೆದುಕೊಳ್ಳಲಾಗದೇ ಕಥೆ ಕಟ್ಟಿದ್ರಾ ವಂಗಾ ಬ್ರದರ್ಸ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಸಂದೀಪ್‌ ರೆಡ್ಡಿ ವಂಗಾ ಹಾಗೂ ಅವರ ಸಹೋದರ ಪ್ರಣಯ್‌ ರೆಡ್ಡಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸ್ಪಿರಿಟ್‌ ಸಿನಿಮಾದಲ್ಲಿ ನಟಿಸೋದಕ್ಕೆ ಒಕೆ ಎಂದಿದ್ದ ದೀಪಿಕಾ ತದನಂತರ ಸಾವಿರಾರು ಬಗೆಯ ಡಿಮ್ಯಾಂಡ್‌ ಮಾಡಿದ್ದರು, ಕಥೆ ಲೀಕ್‌ ಮಾಡಿದ್ದರು ಎಂದು ದೂರಿದ್ದರು. ಆದರೆ ಇದೀಗ ದೀಪಿಕಾ ಪಡುಕೋಣೆ ಕಡೆಯ ಸ್ಟೋರಿಯನ್ನು ಕೇಳೋಕೆ ಅವಕಾಶ ಸಿಕ್ಕಿದೆ. ಪ್ರಣಯ್‌ ರೆಡ್ಡಿ ಹೇಳಿದ್ದೇನು? ದೀಪಿಕಾ ಪಡುಕೋಣೆ ಸಿನಿಮಾಕ್ಕೆ ಅತಿಯಾದ ಸಂಭವಾನೆ ಕೇಳಿದ್ದಾರೆ ಹಾಗೂ ಸಮಯವನ್ನು ನೀಡುತ್ತಿಲ್ಲ. … Continue reading ದೀಪಿಕಾ ಪಡುಕೋಣೆ NO ಅಂದಿದ್ದನ್ನೇ ತಡೆದುಕೊಳ್ಳಲಾಗದೇ ಕಥೆ ಕಟ್ಟಿದ್ರಾ ವಂಗಾ ಬ್ರದರ್ಸ್‌?