ಪಾರ್ಟಿ ಜೋರಾಯ್ತೇ? ಮರುದಿನದ ‘ಹ್ಯಾಂಗೊವರ್’ ಓಡಿಸಲು ಇಲ್ಲಿದೆ ಮ್ಯಾಜಿಕ್ ಮದ್ದುಗಳು!

ನೈಟ್ ಪಾರ್ಟಿ ಎಂದರೆ ಮೋಜು, ಮಸ್ತಿ, ಕುಣಿತ ಎಲ್ಲವೂ ಸರಿ. ಆದರೆ ಮರುದಿನ ಬೆಳಗ್ಗೆ ಕಣ್ಣು ಬಿಟ್ಟಾಗ ಶುರುವಾಗುವ ಆ ತಲೆಬಾರ, ವಾಕರಿಕೆ ಮತ್ತು ಸುಸ್ತು ಇದೆಯಲ್ಲ… ಅಬ್ಬಾ! ಅದೇ ಹ್ಯಾಂಗೊವರ್. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಆಲ್ಕೋಹಾಲ್ ತನ್ನ ಪ್ರತಾಪ ತೋರಿಸಲು ಶುರು ಮಾಡುತ್ತದೆ. ಇಂತಹ ಸಮಯದಲ್ಲಿ ಕಾಫಿ ಅಥವಾ ಟೀ ಕುಡಿದು ಸುಸ್ತಾಗುವ ಬದಲು, ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಈ ನೈಸರ್ಗಿಕ ಪಾನೀಯಗಳನ್ನು ಬಳಸಿನೋಡಿ. ಅರಿಶಿನದ ‘ಗೋಲ್ಡನ್’ ಟಚ್ಅರಿಶಿನ ಕೇವಲ ಸಾಂಬಾರ ಪದಾರ್ಥವಲ್ಲ, ಅದೊಂದು … Continue reading ಪಾರ್ಟಿ ಜೋರಾಯ್ತೇ? ಮರುದಿನದ ‘ಹ್ಯಾಂಗೊವರ್’ ಓಡಿಸಲು ಇಲ್ಲಿದೆ ಮ್ಯಾಜಿಕ್ ಮದ್ದುಗಳು!