ಹಿಂದಿ ಬಿಗ್ ಬಜೆಟ್ ಸಿನಿಮಾ ರಿಜೆಕ್ಟ್ ಮಾಡಿದ್ರಾ ಯಶ್? ಯಾವ ಸಿನಿಮಾ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಲಕ್ ಬದಲಾಯಿಸಿದ್ದು ಕೆಜಿಎಫ್, ಇದರ ಮೂಲಕ ಬಾಲಿವುಡ್‌ಗೆ ಎಂಟ್ರಿಯಾಗಿದ್ದ ಯಶ್‌ಗೆ ಇದೀಗ ಭಾರೀ ಬೇಡಿಕೆ ಎದುರಾಗಿದೆ. ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ಸೀಕ್ವೆಲ್‌ನಲ್ಲಿ ಅಭಿನಯಿಸೋಕೆ ಚಾನ್ಸ್ ಸಿಕ್ಕಿದ್ದು, ರಾಕಿಭಾಯ್ ಅದನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ಬ್ಲಾಕ್ ಬಸ್ಟರ್ ಬ್ರಹ್ಮಾಸ್ತ್ರ ಪಾರ್ಟ್ 2 ಶಿವ ಸಿನಿಮಾದ ಸೀಕ್ವೆಲ್ ಬ್ರಹ್ಮಾಸ್ತ್ರ 2 ದೇವ್ ಚಿತ್ರವನ್ನು ಯಶ್ ನಿರಾಕರಿಸಿದ್ದಾರೆ.

Brahmastra: Part Two- Dev: Ayan to consider 'negative reviews' to prevent  flawsಅಯಾನ್ ಮುಖರ್ಜಿ ಹಾಗೂ ಕರಣ್ ಜೋಹರ್ ಯಶ್ ಬಳಿ ಬ್ರಹ್ಮಾಸ್ತ್ರ ಪ್ರಪೋಸಲ್ ನೀಡಿದ್ದು,ಯಶ್ ಈ ಆsರ್‌ನ್ನು ರಿಜೆಕ್ಟ್ ಮಾಡಿದ್ದಾರೆ. ಕೆಜಿಎಫ್ ಮೂಲಕ ಯಶ್ ಸ್ಟಾಂರ್ಡೆಂಡ್ ಸೆಟ್ ಮಾಡಿದ್ದಾರೆ. ಇನ್ನು ಮುಂದೆ ಯಾವ ಸಿನಿಮಾ ಮಾಡಿದರೂ ಈ ಸ್ಟಾಂಡರ್ಡ್ ಬಗ್ಗೆ ಯೋಚಿಸಬೇಕಿದೆ. ಕೆಜಿಎಫ್ ಮಟ್ಟಕ್ಕೆ ಬ್ರಹ್ಮಾಸ್ತ್ರ ಇಲ್ಲ ಎಂದು ಯಶ್ ಆಫರ್ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!